ವಾಹನಗಳ ಮೇಲೆ ಎರಗಿದ ಟ್ರಕ್: ಮೂವರು ದುರ್ಮರಣ

ವಾಹನಗಳ ಮೇಲೆ ಎರಗಿದ ಟ್ರಕ್: ಮೂವರು ದುರ್ಮರಣ

YK   ¦    Sep 11, 2019 10:52:07 AM (IST)
ವಾಹನಗಳ ಮೇಲೆ ಎರಗಿದ ಟ್ರಕ್: ಮೂವರು ದುರ್ಮರಣ

ಮಹಾರಾಷ್ಟ್ರ: ಟ್ರಕ್ ವೊಂದು ವಾಹನಗಳ ಮೇಲೆ ಎರಗಿದ ಪರಿಣಾಮ ಮೂವರು ಸಾವನ್ನಪ್ಪಿ, ಹಲವು ಮಂದಿ ಗಾಯಗೊಂಡಿರುವ ಘಟನೆ ಲವೆಲ್ಲಾ ಫಟಾದಲ್ಲಿ ನಡೆದಿದೆ.

ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಈ ಸಂಬಂಧ ತನಿಖೆ ಆರಂಭಿಸಿದ್ದಾರೆ.