3 ವರ್ಷದ ಮಗುವಿನ ಬಾಯಿಯಲ್ಲಿ ಅಟಂ ಬಾಂಬ್ ಇಟ್ಟು ಬೆಂಕಿ ಕೊಟ್ಟ ಕ್ರೋರಿ

3 ವರ್ಷದ ಮಗುವಿನ ಬಾಯಿಯಲ್ಲಿ ಅಟಂ ಬಾಂಬ್ ಇಟ್ಟು ಬೆಂಕಿ ಕೊಟ್ಟ ಕ್ರೋರಿ

Nov 08, 2018 12:08:04 PM (IST)
3 ವರ್ಷದ ಮಗುವಿನ ಬಾಯಿಯಲ್ಲಿ ಅಟಂ ಬಾಂಬ್ ಇಟ್ಟು ಬೆಂಕಿ ಕೊಟ್ಟ ಕ್ರೋರಿ

ಲಕ್ನೋ: ಕ್ರೋರಿಯೊಬ್ಬ ಮೂರು ವರ್ಷದ ಮಗುವಿನ ಬಾಯಿಯಲ್ಲಿ ಅಟಂ ಬಾಂಬ್ ಇಟ್ಟು ಬೆಂಕಿಕೊಟ್ಟ ಪ್ರಕರಣ ಮೀರತ್ ನಲ್ಲಿ ಬುಧವಾರ ನಡೆದಿದೆ.

ಅಟಂ ಬಾಂಬ್ ಸಿಡಿದು ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದು 50 ಸ್ಟಿಚ್ ಗಳು ಬಿದ್ದಿವೆ.

ಬಾಲಕಿಯ ತಂದೆ ಶಶಿ ಕುಮಾರ್ ಅವರು ಸ್ಥಳೀಯ ಯುವಕ ಆರೋಪಿ ಹರ್ಪಲ್ ವಿರುದ್ಧ ದೂರನ್ನು ನೀಡಿದ್ದಾರೆ. ಪೊಲೀಸರು ಎಫ್ ಐಆರ್ ನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.