ಕಾರಿಗೆ ಸೆಗಣಿ ಸಾರಿಸಿಕೊಂಡ ಗುಜರಾತ್ ಮಹಿಳೆ

ಕಾರಿಗೆ ಸೆಗಣಿ ಸಾರಿಸಿಕೊಂಡ ಗುಜರಾತ್ ಮಹಿಳೆ

HSA   ¦    May 25, 2019 02:19:59 PM (IST)
ಕಾರಿಗೆ ಸೆಗಣಿ ಸಾರಿಸಿಕೊಂಡ ಗುಜರಾತ್ ಮಹಿಳೆ

ಅಹ್ಮದಾಬಾದ್: ಬಿಸಿಲಿನ ತಾಪವನ್ನು ತಡೆಯಲು ನಾವೆಲ್ಲರೂ ಹಲವಾರು ವಿಧಾನಗಳನ್ನು ಕಂಡುಕೊಳ್ಳುತ್ತೇವೆ. ಆದರೆ ಇಲ್ಲೊಬ್ಬರು ಮಹಿಳೆ ವಿಭಿನ್ನ ವಿಧಾನದಿಂದ ತುಂಬಾ ಜನಪ್ರಿಯರಾಗಿದ್ದಾರೆ.

ಗುಜರಾತ್ ನ ಮಹಿಳೆಯೊಬ್ಬರು ಬಿಸಿಲಿನ ತಾಪದಿಂದ ಪಾರಾಗಲು ಕಾರಿಗೆ ಸಗಣಿ ಸಾರಿಸಿದ್ದಾರೆ. ಈ ಫೋಟೊಗಳು ಈಗ ವೈರಲ್ ಆಗಿದೆ. ಟೊಯೊಟಾ ಆಲ್ಟೀಸ್ ಕಾರಿಗೆ ಇವರು ಸಗಣಿ ಬಳಿದಿರುವರು.

ಸೆಜಲ್ ಶಾ ಅವರು ಸಗಣಿಯಿಂದಲೇ ರಂಗೋಲಿ ಕೂಡ ಬಿಡಿಸಿರುವರು. ಈ ಕಾರು ಅಹಮದಾಬಾದ್ ನ ರಸ್ತೆಗಳಲ್ಲಿ ಜನಾಕರ್ಷಣೆಯಾಗಿದೆ.