ದುರ್ಗೆಯ ಅವತಾರದಲ್ಲಿ ಪ್ರಿಯಾಂಕ ಗಾಂಧಿ ಪೋಸ್ಟರ್

ದುರ್ಗೆಯ ಅವತಾರದಲ್ಲಿ ಪ್ರಿಯಾಂಕ ಗಾಂಧಿ ಪೋಸ್ಟರ್

YK   ¦    Feb 11, 2019 04:52:19 PM (IST)
ದುರ್ಗೆಯ ಅವತಾರದಲ್ಲಿ ಪ್ರಿಯಾಂಕ ಗಾಂಧಿ ಪೋಸ್ಟರ್

ಲಕ್ನೋ: ಸಕ್ರಿಯ ರಾಜಕಾರಣಕ್ಕೆ ಇಳಿದಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಅವರು ಹುಲಿಯ ಮೇಲೆ ದುರ್ಗೆಯ ಅವತಾರದ ಪೋಸ್ಟ್ ನ್ನು ಪ್ರಕಟಿಸಿ ಶುಭಕೋರಲಾಗಿದೆ.

ಈ ರೀತಿಯ ಪೋಸ್ಟರನ್ನು ಲಕ್ನೋದಲ್ಲಿ ಹಾಕಲಾಗಿದ್ದು, ಸಹೋದರಿ ಪ್ರಿಯಾಂಕ ಗಾಂಧಿ ಮಾತೆ ದುರ್ಗೆಯ ಅವತಾರ ಎಂದು ಬರೆಯಲಾಗಿದೆ.


ಈ ಹಿಂದೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ರಾಮನ ಅವತಾರದಲ್ಲಿ ಪೋಸ್ಟರನ್ನು ಹಾಕಲಾಗಿತ್ತು. ಇದನ್ನು ಕೆಲವು ಅವರಿಚಿತ ವ್ಯಕ್ತಿಗಳು ಧ್ವಂಸ ಮಾಡಿದ್ದರು.