ಅಹ್ಮದಬಾದ್ ನಲ್ಲಿ ಭಾರೀ ಮಳೆ: ಸಂಚಾರ ದಟ್ಟಣೆ

ಅಹ್ಮದಬಾದ್ ನಲ್ಲಿ ಭಾರೀ ಮಳೆ: ಸಂಚಾರ ದಟ್ಟಣೆ

YK   ¦    Sep 10, 2019 06:30:30 PM (IST)
ಅಹ್ಮದಬಾದ್ ನಲ್ಲಿ ಭಾರೀ ಮಳೆ: ಸಂಚಾರ ದಟ್ಟಣೆ

ಅಹ್ಮದಬಾದ್: ನಗರದ ಕೆಲವೆಡೆ ಮಂಗಳವಾರ ಭಾರೀ ಮಳೆಯಾಗಿದೆ.  ಇದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿ ಜನರು ಪರದಾಡುವಂತಾಯಿತು. ಇಂದು ಬೆಳಿಗ್ಗೆಯಿಂದಲೇ ಭಾರೀ ಮಳೆಯಾಗುತ್ತಿದ್ದು, ಸಂಚಾರ ದಟ್ಟಣೆ ಉಂಟಾಗಿದೆ.

ಇನ್ನೂ ಒಂದುವಾರ ಗುಜರಾತ್ ನಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದರು.