ಭಾರತದ 500ನೇ ಟೆಸ್ಟ್ ಪಂದ್ಯ: ಬಿಗಿ ಭದ್ರತೆ ನಡುವೆಯೂ ಕಳವಾದ ಕುಂಬ್ಳೆ ಕ್ಯಾಪ್!
ಕಾನ್ಪುರ್: ಇಡೀ ಭಾರತ 500ನೇ ಟೆಸ್ಟ್ ಪಂದ್ಯದ ಸಂಭ್ರಮದಲ್ಲಿದ್ದು, ಈ ಸಂಧರ್ಭ ಭಾರತದ ಕೋಚ್ ಅನಿಲ್ ಕುಂಬ್ಳೆ ಅವರ ಕ್ಯಾಪ್ ಮತ್ತು ಸನ್ ಗ್ಲಾಸ್ ಕಳುವಾಗಿದ್ದು, ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಪಂದ್ಯಕ್ಕೂ ಮುನ್ನ ಉತ್ತರ ಪ್ರದೇಶದ ರಾಜ್ಯಪಾಲರು ಹಾಗೂ ಅನೇಕ ಗಣ್ಯರು ಆಗಮಿಸಿದ್ದು...