ವಿಶ್ವಕಪ್: ಟಾಸ್ ಗೆದ್ದು ಫೀಲ್ಡಿಂಗ್ ಮಾಡಿದ ಪಾಕ್

ವಿಶ್ವಕಪ್: ಟಾಸ್ ಗೆದ್ದು ಫೀಲ್ಡಿಂಗ್ ಮಾಡಿದ ಪಾಕ್

YK   ¦    Jun 16, 2019 03:10:46 PM (IST)
ವಿಶ್ವಕಪ್: ಟಾಸ್ ಗೆದ್ದು ಫೀಲ್ಡಿಂಗ್ ಮಾಡಿದ ಪಾಕ್

ನವದೆಹಲಿ: ವಿಶ್ವಕಪ್ ಕ್ರಿಕೆಟ್ ಪಂದ್ಯಾಟ ದು ಪಾಕ್ ಹಾಗೂ ಭಾರತ ನಡುವೆ ಪ್ರಾರಂಭಗೊಂಡಿದ್ದು, ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ದುಕೊಂಡಿದೆ.

ಭಾರತ ತಂಡದಿಂದ ಆರಂಭಿಕ ಆಟಗಾರರಾಗಿ ರಾಹುಲ್ ಹಾಗೂ ರೋಹಿತ್ ಶರ್ಮಾ ಮೈದಾನಕ್ಕೆ ಇಳಿದಿದ್ದಾರೆ. 

ಪಾಕಿಸ್ತಾನ ಹಾಗೂ ಭಾರತ ಪಂದ್ಯಾಟ ಎಂದರೆ ಇದು ದೇಶಭಕ್ತಿಯ ಪರಾಕಾಷ್ಠೆ. ಇನ್ನೊಂದೆಡೆ ಪಂದ್ಯಾಟಕ್ಕೆ ಮಳೆರಾಯ ಅಡ್ಡಿಯಾಗುವ ಮುನ್ಸೂಚನೆಯನ್ನು ನೀಡಿದ್ದಾನೆ.