ಟಿ-20 ಪಂದ್ಯಾಟ: 2 ರನ್ ಗಳಲ್ಲಿ ಭಾರತಕ್ಕೆ ಸೋಲು

ಟಿ-20 ಪಂದ್ಯಾಟ: 2 ರನ್ ಗಳಲ್ಲಿ ಭಾರತಕ್ಕೆ ಸೋಲು

YK   ¦    Feb 10, 2019 03:45:06 PM (IST)
ಟಿ-20 ಪಂದ್ಯಾಟ: 2 ರನ್ ಗಳಲ್ಲಿ ಭಾರತಕ್ಕೆ ಸೋಲು

ಹ್ಯಾಮಿಲ್ಟನ್: ಇಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧ ಮೂರನೇ ಟಿ-20 ಪಂದ್ಯದಲ್ಲಿ ಭಾರತ ತಂಡ 2ರನ್ ಗಳ ಅಂತದರಿಂದ ಸೋಲನ್ನು ಕಂಡಿತು. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 20ಓವರ್ ಗಳಲ್ಲಿ 161ರನ್ ಗಳನ್ನು ಗಳಿಸಿ ಭಾರತಕ್ಕೆ 162ರನ್ ಗಳ ಗುರಿಯನ್ನು ನೀಡಿತು.

ಈ ಮೊತ್ತವನ್ನು ಬೆನ್ನತ್ತಿದ ಭಾರತ 159 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು.