ಬಾಕ್ಸಿಂಗ್ ನಲ್ಲಿ ಭಾರತಕ್ಕೆ 11ಚಿನ್ನದ ಪದಕ

ಬಾಕ್ಸಿಂಗ್ ನಲ್ಲಿ ಭಾರತಕ್ಕೆ 11ಚಿನ್ನದ ಪದಕ

YK   ¦    Jan 16, 2018 12:00:04 PM (IST)
 ಬಾಕ್ಸಿಂಗ್ ನಲ್ಲಿ ಭಾರತಕ್ಕೆ 11ಚಿನ್ನದ ಪದಕ

ನವದೆಹಲಿ: ಭಾರತದ ಬಾಕ್ಸರ್ಗಳು ಸರ್ಬಿಯಾದ ಸೊಂಬರ್ ನಲ್ಲಿ ನಡೆಯುತ್ತಿರುವ ಏಳನೇ ಜೂನಿ ಯರ್ ಮತ್ತು ಯೂತ್ ನೇಷನ್ಸ್ ಕಪ್ ಟೂರ್ನಿಯಲ್ಲಿ ಸೋಮವಾರ 11 ಚಿನ್ನದ ಪದಕವನ್ನು ಗೆದ್ದಿದ್ದಾರೆ.

ಜೂನಿಯರ್ ತಂಡದವರು ಒಟ್ಟಾರೆ 9 ಚಿನ್ನ ಹಾಗೂ ತಲಾ ಎರಡು ಬೆಳ್ಳಿ ಮತ್ತು ಕಂಚು ಜಯಿಸಿದರೆ, ಯೂತ್ ತಂಡದವರು ಮೂರು ಚಿನ್ನ ಮತ್ತು ಒಂದು ಕಂಚಿನ್ನು ತನ್ನದಾಗಿಸಿಕೊಂಡಿದ್ದಾರೆ.