ವಿಶ್ವಕಪ್ ಫೈನಾಲ್: ನ್ಯೂಜಿಲಾಂಡ್ ನ ೩ ವಿಕೆಟ್ ಪತನ

ವಿಶ್ವಕಪ್ ಫೈನಾಲ್: ನ್ಯೂಜಿಲಾಂಡ್ ನ ೩ ವಿಕೆಟ್ ಪತನ

YK   ¦    Jul 14, 2019 03:15:54 PM (IST)
ವಿಶ್ವಕಪ್ ಫೈನಾಲ್: ನ್ಯೂಜಿಲಾಂಡ್ ನ ೩ ವಿಕೆಟ್ ಪತನ

ಲಂಡನ್‌:ವಿಶ್ವಕಪ್ ಟೂರ್ನಿಯ ಅಂತಿಮ ಹಣಾಹಣಿ ನ್ಯೂಜಿಲಾಂಡ್ ಮತ್ತು ಇಂಗ್ಲೆಂಡ್ ಮಧ್ಯೆ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್ ೩೨ಓವರ್ ಗಳಲ್ಲಿ ೩ವಿಕೆಟ್ ನಷ್ಟಕ್ಕೆ ೧೩೪ ರನ್ ಗಳಿಸಿದೆ.

ಅನುಭವಿ ಆಟಗಾರ ರಾಸ್‌ ಟೇಲರ್‌(8) ಮತ್ತು ಟಾಮ್ ಲಥಾಮ್(4) ಕಣದಲ್ಲಿದ್ದಾರೆ.