ಶ್ರೀಲಂಕಾ-ಇಂಡಿಯಾ: ಟಾಸ್ ಗೆದ್ದ ಲಂಕಾ ಬ್ಯಾಟಿಂಗ್ ಆಯ್ಕೆ

ಶ್ರೀಲಂಕಾ-ಇಂಡಿಯಾ: ಟಾಸ್ ಗೆದ್ದ ಲಂಕಾ ಬ್ಯಾಟಿಂಗ್ ಆಯ್ಕೆ

YK   ¦    Jul 06, 2019 02:50:14 PM (IST)
ಶ್ರೀಲಂಕಾ-ಇಂಡಿಯಾ: ಟಾಸ್ ಗೆದ್ದ ಲಂಕಾ ಬ್ಯಾಟಿಂಗ್ ಆಯ್ಕೆ

ಲೀಡ್ಸ್:  ಇಂದು ನಡೆಯುತ್ತಿರುವ ಶ್ರೀಲಂಕಾ- ಭಾರತ ನಡುವಿನ ವಿಶ್ವಕಪ್ ಪಂದ್ಯಾಟದಲ್ಲಿ ಟಾಸ್ ಗೆದ್ದ ಲಂಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಇದುವರೆಗೆ ನಡೆದ 7 ಪಂದ್ಯಾಟದಲ್ಲಿ 6 ಪಂದ್ಯಾದಲ್ಲಿ ಭಾರತ ಜಯ ಸಾಧಿಸಿದ್ದು ನ್ಯೂಜಿಲಾಂಡ್ ವಿರುದ್ಧ ನಡೆದ ಪಂದ್ಯಾವು ಮಳೆಯಿದ್ದಾಗಿ ರದ್ದಾಗಿತ್ತು.