ಪಾಕ್ ತಂಡ ನಿಷೇಧಿಸಲು ಕೋರ್ಟ್ ಗೆ ಮೊರೆ

ಪಾಕ್ ತಂಡ ನಿಷೇಧಿಸಲು ಕೋರ್ಟ್ ಗೆ ಮೊರೆ

HSA   ¦    Jun 19, 2019 11:36:48 AM (IST)
ಪಾಕ್ ತಂಡ ನಿಷೇಧಿಸಲು ಕೋರ್ಟ್ ಗೆ ಮೊರೆ

ಲಾಹೋರ್: ವಿಶ್ವಕಪ್ ನಲ್ಲಿ ಭಾರತ ವಿರುದ್ಧ ಸೋಲುಂಡಿರುವ ಪಾಕಿಸ್ತಾನ ತಂಡವನ್ನೇ ನಿಷೇಧಿಸಬೇಕು ಎಂದು ಕೋರ್ಟ್ ಗೆ ಮೊರೆ ಹೋಗಲಾಗಿದೆ.

ಸೋಲಿನ ಆಘಾತದಿಂದಾಗಿ ಪಾಕಿಸ್ತಾನದ ಅಭಿಮಾನಿಯೊಬ್ಬ ಈಗ ಕೋರ್ಟ್ ಗೆ ಮೊರೆ ಹೋಗಿ ಕ್ರಿಕೆಟ್ ತಂಡವನ್ನು ನಿಷೇಧಿಸಬೇಕು ಎಂದು ಕೋರಿಕೊಂಡಿದ್ದಾರೆ.

ಪಾಕ್ ತಂಡವನ್ನು ನಿಷೇಧ ಮಾಡಬೇಕು. ಅದೇ ರೀತಿಯಾಗಿ ಆಯ್ಕೆ ಸಮಿತಿಯನ್ನು ವಜಾ ಮಾಡಬೇಕು ಎಂದು ಪಾಕ್ ಅಭಿಮಾನಿ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಿದ್ದಾರೆ.