ಶಿಕ್ಷಣದಲ್ಲಿ ಸಾಧನೆ: ಮಲ್ಚೀರ ದೇಚಮ್ಮಗೆ ಸನ್ಮಾನ

ಶಿಕ್ಷಣದಲ್ಲಿ ಸಾಧನೆ: ಮಲ್ಚೀರ ದೇಚಮ್ಮಗೆ ಸನ್ಮಾನ

CI   ¦    Sep 11, 2019 05:49:27 PM (IST)
ಶಿಕ್ಷಣದಲ್ಲಿ ಸಾಧನೆ: ಮಲ್ಚೀರ ದೇಚಮ್ಮಗೆ ಸನ್ಮಾನ

ಮಡಿಕೇರಿ: ಇಂಜಿಯರಿಂಗ್ ವಿದ್ಯಾಭ್ಯಾಸದಲ್ಲಿ ಉತ್ತಮ ಅಂಕ ಪಡೆದ ಗೋಣಿಕೊಪ್ಪವಿನ ಮಲ್ಚೀರ ದೇಚಮ್ಮ(ಸೋನಾ) ಅವರನ್ನು ಬೆಂಗಳೂರು ಕೊಡವ ಸಮಾಜದ ವತಿಯಿಂದ ಇತ್ತೀಚಿಗೆ ಸನ್ಮಾನಿಸಿ ಗೌರವಿಸಲಾಯಿತು.

ಇದೀಗ ಬೆಂಗಳೂರಿನ ಯುಎಸ್‍ಎ ಕಂಪೆನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರಿಂಗ್‍ನಲ್ಲಿ ಉದ್ಯೋಗದಲ್ಲಿರುವ ದೇಚಮ್ಮ ಗೋಣಿಕೊಪ್ಪಲುವಿನ ಉದ್ಯಮಿ ಮಲ್ಚೀರ ಗಾಂದಿ ದೇವಯ್ಯ ಹಾಗೂ ಗುಲಾಬಿ ಗಾಂಧಿ ಇವರ ಪುತ್ರಿಯಾಗಿದ್ದಾರೆ.