ವಿಧಾನಮಂಡಲದ ಅಧಿವೇಶನ ಆರಂಭ

ವಿಧಾನಮಂಡಲದ ಅಧಿವೇಶನ ಆರಂಭ

YK   ¦    Jul 12, 2019 12:41:03 PM (IST)
ವಿಧಾನಮಂಡಲದ ಅಧಿವೇಶನ ಆರಂಭ

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಾದ ನಡುವೆಯೇ ಶುಕ್ರವಾರ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಮುಂಗಾರು ಅಧಿವೇಶನ ಪ್ರಾರಂಭಗೊಂಡಿದೆ.

ಇಂದಿನಿಂದ ಜುಲೈ 26ರ ವರೆಗೆ ಮುಂಗಾರು ಅಧಿವೇಶನ ನಡೆಯಲಿದೆ. ಹಣಕಾಸು ಸಚಿವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬಜೆಟ್ ಮಂಡನೆ ಮಾಡಿದರು.