ಸಿಡಿಲು ಬಡಿದು ಎತ್ತು ಸಾವು

ಸಿಡಿಲು ಬಡಿದು ಎತ್ತು ಸಾವು

MY   ¦    Feb 11, 2019 12:51:19 PM (IST)
ಸಿಡಿಲು ಬಡಿದು ಎತ್ತು ಸಾವು

ಮೈಸೂರು: ಸಿಡಿಲು ಬಡಿದು ಎತ್ತು ಸಾವನ್ನಪ್ಪಿರುವ ಘಟನೆ ಹೆಚ್.ಡಿ ಕೋಟೆ ತಾಲ್ಲೂಕಿನ ಖಾರಪುರ ಗ್ರಾಮದಲ್ಲಿ ನಡೆದಿದೆ.

ಎಚ್.ಡಿ ಕೋಟೆ ತಾಲ್ಲೂಕಿನ ಖಾರಪುರ ಗ್ರಾಮದ ಮರಿಲಿಂಗೇಗೌಡ ಎಂಬುವರಿಗೆ ಸೇರಿದ ಕೊಟ್ಟಿಗೆಯಲ್ಲಿ ಕಟ್ಟಿದ್ದ ಎತ್ತಿಗೆ ಸಿಡಿಲು ಬಡಿದು ಎತ್ತು ಕೊಟ್ಟಿಗೆಯಲ್ಲೇ ಸಾವನ್ನಪ್ಪಿದೆ.

ಕಳೆದ ಎರಡು ದಿನಗಳಿಂದ ರಾಜ್ಯಾದಾದ್ಯಂತ ಕೆಲವಡೆ ಮಳೆ ಸುರಿದೆ.