ನಾಪತ್ತೆಯಾಗಿದ್ದ ಒಂದು ವರ್ಷದ ಮಗುವಿನ ಮೃತದೇಹ ಕುಬ್ಜ ನದಿಯಲ್ಲಿ ಪತ್ತೆ

ನಾಪತ್ತೆಯಾಗಿದ್ದ ಒಂದು ವರ್ಷದ ಮಗುವಿನ ಮೃತದೇಹ ಕುಬ್ಜ ನದಿಯಲ್ಲಿ ಪತ್ತೆ

YK   ¦    Jul 12, 2019 03:23:23 PM (IST)
ನಾಪತ್ತೆಯಾಗಿದ್ದ ಒಂದು ವರ್ಷದ ಮಗುವಿನ ಮೃತದೇಹ ಕುಬ್ಜ ನದಿಯಲ್ಲಿ ಪತ್ತೆ

ಉಡುಪಿ: ಗುರುವಾರ ಎಡಮೊಗೆ ಗ್ರಾಮದ ಕುಮ್ಟಿ ಬೇರು ಎಂಬಲ್ಲಿ ನಾಪತ್ತೆಯಾದ ಹೆಣ್ಣು ಮಗುವಿನ ಮೃತದೇಹ ಕುಬ್ಜಾ ನದಿಯಲ್ಲಿ ಇಂದು ಪತ್ತೆಯಾಗಿದೆ.

ಎಡೆಮೊಗೆ ಗ್ರಾಮದ ಸಂತೋಷ ನಾಯ್ಕ ಹಾಗೂ ರೇಖಾ ದಂಪತಿ ಮಗು ಸಾನ್ವಿಕಾ(ಒಂದು ವರ್ಷದ) ಮಗು ಗುರುವಾರದಿಂದ ನಾಪತ್ತೆಯಾಗಿತ್ತು. ಈ ಸಂಬಂಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಗುವನ್ನು ಅಪಹರಣ ಮಾಡಲಾಗಿದೆ ಎಂದು ಸಂಶಯಿಸಲಾಗಿತ್ತು.