ಮಂಗಳೂರು ದಕ್ಷಿಣ: ವೇದವ್ಯಾಸ್ ಗೆ ಭರ್ಜರಿ ಗೆಲುವು

ಮಂಗಳೂರು ದಕ್ಷಿಣ: ವೇದವ್ಯಾಸ್ ಗೆ ಭರ್ಜರಿ ಗೆಲುವು

HSA   ¦    May 15, 2018 10:59:13 AM (IST)
ಮಂಗಳೂರು ದಕ್ಷಿಣ: ವೇದವ್ಯಾಸ್ ಗೆ ಭರ್ಜರಿ ಗೆಲುವು

ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್. ಲೋಬೋ ವಿರುದ್ಧ ಬಿಜೆಪಿಯ ಅಭ್ಯರ್ಥಿ ವೇದವ್ಯಾಸ್ ಕಾಮತ್ ಅವರು 16075 ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿಕೊಂಡರು.

ದಕ್ಷಿಣ ಕನ್ನಡದಲ್ಲಿ ಭಾರೀ ಕಡಿಮೆ ಮತದಾನವಾಗಿದ್ದರೂ ಬಿಜೆಪಿ ತನ್ನ ಗೆಲುವಿನತ್ತ ಮುನ್ನಡೆಯುತ್ತಿರುವುದು ಕಾಣಿಸುತ್ತಿದೆ.