ತುರ್ತು ಅಗತ್ಯಕ್ಕಾಗಿ ಶಾಸಕ ರಾಜೇಶ್ ನಾಯ್ಕ್ ನೇತೃತ್ವದ ತಂಡ

ತುರ್ತು ಅಗತ್ಯಕ್ಕಾಗಿ ಶಾಸಕ ರಾಜೇಶ್ ನಾಯ್ಕ್ ನೇತೃತ್ವದ ತಂಡ

MV   ¦    Mar 24, 2020 06:00:34 PM (IST)
ತುರ್ತು ಅಗತ್ಯಕ್ಕಾಗಿ ಶಾಸಕ ರಾಜೇಶ್ ನಾಯ್ಕ್ ನೇತೃತ್ವದ ತಂಡ

ಬಂಟ್ವಾಳ: ಕೊರೊನೊ ವೈರಸ್ ಭೀತಿಯಿಂದ ಸರ್ಕಾರ ರಾಜ್ಯವ್ಯಾಪಿ ಲಾಕ್ ಡೌನ್  ಘೋಷಿಸಿದ್ದರೆ,  ಬಂಟ್ವಾಳ ಕ್ಷೇತ್ರದಾದ್ಯಂತ ನೆರವು ನೀಡುವ ಸಲುವಾಗಿ ಗ್ರಾಮಮಟ್ಟದಲ್ಲಿ  ಶಾಸಕ ರಾಜೇಶ್ ನಾಯ್ಕ್  ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿದೆ.   

ಜನಸಾಮಾನ್ಯರ ಅತೀ ತುರ್ತಾದ ಆಹಾರ, ಆರೋಗ್ಯ ಮತ್ತಿತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ  ಉದ್ದೇಶದಿಂದ ರಚಿಸಲಾದ ಈ ತಂಡ  ದಿನದ 24 ಗಂಟೆ ಕಾರ್ಯನಿರ್ವಹಿಸಲಿದೆ. ಶಾಸಕರ ಕಚೇರಿಯನ್ನು ಕೇಂದ್ರಸ್ಥಾನವಾಗಿರಿಸಿಕೊಂಡು ಈ ತಂಡಗಳು ಕಾರ್ಯಾಚರಿಸಲಿದೆ ಶಾಸಕ ರಾಜೇಶ್ ನಾಯ್ಕ್ ಕಚೇರಿ ಪ್ರಕಟಣೆ ತಿಳಿಸಿದೆ.

ಅತೀ ಅಗತ್ಯದ ಸಂದರ್ಭದಲ್ಲಿ ಗ್ರಾಮಮಟ್ಟದಲ್ಲಿ ತುರ್ತು ಸ್ಪಂದನೆಗಾಗಿ ಈ ಕೆಳಗಿನ   ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು  ಎಂದು ಬಂಟ್ವಾಳ‌ ಬೂಡಾ ಅಧ್ಯಕ್ಷ ದೇವದಾಸ್ ಶೆಟ್ಟಿ‌ ತಿಳಿಸಿದ್ದಾರೆ.

ಶಾಸಕರ ಕಚೇರಿ 08255298613

ದೇವಪ್ಪ ಪೂಜಾರಿ ಬಡಗಬೆಳ್ಳೂರು - 9945428865

ರಾಮ್ ದಾಸ್ ಬಂಟ್ವಾಳ್ - 9341127374

ದೇವದಾಸ್ ಶೆಟ್ಟಿ ಬಂಟ್ವಾಳ - 94492110250

ರವೀಶ್ ಶೆಟ್ಟಿ ವಿಟ್ಲಪಡ್ನೂರು - 9741969826

ಡೊಂಬಯ ಅರಳ - 9964319197

ಪ್ರಣಾಮ್ ರಾಜ್ ಬೀಸಿರೋಡ್ - 9071513655

ಸೀತಾರಾಮ ಪೂಜಾರಿ ಅಮ್ಟಾಡಿ - 9482135463

ವಜ್ರನಾಥ ಕಲ್ಲಡ್ಕ -9449106906

ಗಣೇಶ್ ರೈ ಮಾಣಿ - 9449593284

ವೆಂಕಟೇಶ್ ನಾವಡ ಪೊಳಲಿ - 9743290449

ಪುರುಷೋತ್ತಮ್ ಶೆಟ್ಟಿ ವಾಮದಪದವು - 9448997577

ಸುರೇಶ್ ಕೋಟ್ಯಾನ್ ನರಿಕೊಂಬು - 8151004669

ರೋನಲ್ಡ್ ಡಿ'ಸೋಜ ಅಮ್ಟಾಡಿ - 9448253261

ಪ್ರದೀಪ್ ಅಜ್ಜಿಬೆಟ್ಟು ಬೀಸಿರೋಡ್ - 8971683256

ಯಶೋಧರ್ ಕರ್ಬೆಟ್ಟು ಶಂಭೂರು - 9036781725

ಅಶ್ವಥ್ ರಾವ್ - 9686232379

ಚಿದಾನಂದ ರೈ ಉಳಿ - 9972989129

ಸುದರ್ಶನ್ ಬಜ ಸರಪಾಡಿ - 9164476789

ಸಂತೋಷ್ ರಾಯಿ - 9964727206

ಪ್ರಭಾಕರ್ ಪ್ರಭು ಸಿದ್ದಕಟ್ಟೆ - 9449167213

ಉಮೇಶ್ ಗೌಡ ಸಿದ್ದಕಟ್ಟೆ- 9611453226

ಅಶ್ವಿತ್ ಅಜ್ಜಿಬೆಟ್ಟು - 8197481971

ಪ್ರಕಾಶ್ ಅಂಚನ್ ಪಂಜಿಕಲ್ಲು - 9886543840

ನಾಗೇಶ್ ಶೆಟ್ಟಿ ಬೊಂಡಲ - 9480582541

ಉಮೇಶ ಅರಳ 8970585605

ರಮಾನಾಥ ಪೈ 8970534404

ಸುರೇಶ್ ಕುಲಾಲ್ 9880630882

ಪ್ರಕಾಶ್ ಬೆಳ್ಳೂರು 8970814134

ಸೀತಾರಾಮ ಸಜಿಪ - 9980882110

ಬಾಲಕೃಷ್ಣ ಸೆರ್ಕಳ - 9449773777