ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ ಗಲ್ಲು: ಪೋಕ್ಸೋ ತಿದ್ದುಪಡಿ

ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ ಗಲ್ಲು: ಪೋಕ್ಸೋ ತಿದ್ದುಪಡಿ

YK   ¦    Jul 11, 2019 01:01:23 PM (IST)
ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ ಗಲ್ಲು: ಪೋಕ್ಸೋ ತಿದ್ದುಪಡಿ

ನವವದೆಹಲಿ: ಪೋಕ್ಸೋ ತಿದ್ದುಪಡಿ ಮಸೂದೆಗೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಒಪ್ಪಿಗೆಯನ್ನು ಸೂಚಿಸಿದ್ದು, ಇನ್ನೂಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆಯಾಗಲಿದೆ.

ದೇಶದಲ್ಲಿ ಹೆಚ್ಚುತ್ತಿರುವ ಮಕ್ಕಳ ಮೇಲಿನ ಲೈಂಗಿನ ದೌರ್ಜನ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಪೋಕ್ಸೋ ಕಾಯ್ದೆಯನ್ನು ಕಠಿಣಗೊಳಿಸಲು ಪೋಕ್ಸೋ ಕಾಯ್ದೆಯನ್ನು ತಿದ್ದುಪಡಿಗೊಳಿಸಿದೆ.

ಕಾಯ್ದೆಯಲ್ಲಿ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಕಾಯಂ, ಮಕ್ಕಳ ಮೇಲಿನ ಲೈಂಗಿನ ಚಟುವಟಿಕೆಗಳ ವಿಡಿಯೋ ವೀಕ್ಷಣೆಯಂಥ ಕೃತ್ಯಗಳಿಗೆ ದಂಡ ಹಾಗೂ ಜೈಲುವಾಸ .