ಹೃದಯಾಘಾತ: ಪುತ್ತೂರಿನ ವ್ಯಕ್ತಿ ಅಮೆರಿಕಾದಲ್ಲಿ ಸಾವು

ಹೃದಯಾಘಾತ: ಪುತ್ತೂರಿನ ವ್ಯಕ್ತಿ ಅಮೆರಿಕಾದಲ್ಲಿ ಸಾವು

YK   ¦    Nov 07, 2018 10:52:13 AM (IST)
ಹೃದಯಾಘಾತ: ಪುತ್ತೂರಿನ ವ್ಯಕ್ತಿ ಅಮೆರಿಕಾದಲ್ಲಿ ಸಾವು

ಪುತ್ತೂರು: ಅಮೇರಿಕದಲ್ಲಿ ಉದ್ಯೋಗ ಮಾಡುತ್ತಿರುವ ಪುತ್ತೂರು ಸಾಮೆತ್ತಡ್ಕ ನಿವಾಸಿ ಎಮ್.ಸುಬ್ರಾಯ ಅಮ್ಮಣ್ಣಾಯ ಪ್ರಭಾವತಿ ದಂಪತಿ ಪುತ್ರ ಗುರುರಾಜ್ ಅವರು ಮಂಗಳವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಗುರುರಾಜ್ ಅವರು ನ್ಯೂಯಾರ್ಕ್ ಹತ್ತಿರದ ಕನೆಕ್ಟ್ ಕಟ್ ಎಂಬ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದರು.

ಇವರ ಪತ್ನಿ ಅರ್ಚನಾ ವೈದ್ಯೆಯಾಗಿದ್ದಾರೆ. ಇವರಿಗೆ ಸಿದ್ದಾಂತ ಮತ್ತು ಶಿವಂ ಎಂಬ ಪುತ್ರರಿದ್ದಾರೆ.