ಅಮೆರಿಕಾದಲ್ಲಿ ವಿಶ್ವ ಕನ್ನಡ ಸಮ್ಮೇಳನ: ಇಲ್ಲಿವೆ ಅಪರೂಪದ ಚಿತ್ರಗಳು

ಅಮೆರಿಕಾದಲ್ಲಿ ವಿಶ್ವ ಕನ್ನಡ ಸಮ್ಮೇಳನ: ಇಲ್ಲಿವೆ ಅಪರೂಪದ ಚಿತ್ರಗಳು

YK   ¦    Sep 01, 2018 12:52:35 PM (IST)
ಅಮೆರಿಕಾದಲ್ಲಿ ವಿಶ್ವ ಕನ್ನಡ ಸಮ್ಮೇಳನ: ಇಲ್ಲಿವೆ ಅಪರೂಪದ ಚಿತ್ರಗಳು

ಅಮೆರಿಕಾ: ಅಕ್ಕ ಸಂಸ್ಥೆ ವತಿಯಿಂದ ವಿಶ್ವ ಕನ್ನಡ ಸಮ್ಮೇಳನಕ್ಕೆ ಶುಕ್ರವಾರ ಚಾಲನೆ ನೀಡಿದ್ದು ಇದೇ ಭಾನುವಾರದವರೆಗೆ ನಡೆಯಲಿದೆ.

ಸಮ್ಮೇಳನವು ಅಮೆರಿಕಾದ ಷೆರಾಟನ್ ಡಲ್ಲಾಸ್ ಹೊಟೇಲ್ ನ ಕನ್ವೆಶನ್ ಸೆಂಟರ್ ನಲ್ಲಿ ನಡೆಯುತ್ತಿದೆ.

ಈ ಸಮ್ಮೇಳನದ ಅಪರೂಪದ ಚಿತ್ರಗಳು ಇಲ್ಲಿವೆ.