ವಿವಾದಾತ್ಮಕ ಗಾಯಕನ ಗುಂಡಿಕ್ಕಿ ಕೊಲೆ

ವಿವಾದಾತ್ಮಕ ಗಾಯಕನ ಗುಂಡಿಕ್ಕಿ ಕೊಲೆ

YK   ¦    Jun 19, 2018 12:46:19 PM (IST)
ವಿವಾದಾತ್ಮಕ ಗಾಯಕನ ಗುಂಡಿಕ್ಕಿ ಕೊಲೆ

ಪ್ಲೋರಿಡಾ:  ವಿವಾದಾತ್ಮಕ ಗಾಯಕ ಎಂದು ಗುರುತಿಸಿಕೊಂಡಿದ್ದ 20 ಹರೆಯದ ರಾಪರ್ ಜಹ್ಸೆಹ್ ಅನ್ಫ್ರಾಯ್ ಅವರನ್ನು ಸೋಮವಾರ ಮಿಯಾಮಿಯಲ್ಲಿ ಗುಂಡಿಕ್ಕಿ ಕೊಲೆ ಮಾಡಲಾಗಿದೆ.

ಸೋಮವಾರ ಗಾಯಕ ಜಹ್ಸೆಹ್ ಅವರು ಮಿಯಾಮಿಯಲ್ಲಿ ಮೋಟಾರ್ ಸೈಕಲ್ ಅಂಗಡಿಯಲ್ಲಿದ್ದಾಗ ಅವರನ್ನು ಬಂಧೂಕುಧಾರಿಯೊಬ್ಬ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ.

ಈ ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಅವರು ಹಲವು ಮಂದಿ ಕಲಾವಿದರೊಂದಿಗೆ ವೈರತ್ವ ಕಟ್ಟಿಕೊಂಡಿದ್ದರು ಎಂದು ತಿಳಿದು ಬಂದಿದೆ.