ಗಣೇಶ್ ಅಭಿನಯದ 99ಚಿತ್ರ 29ರಂದು ತೆರೆಗೆ

ಗಣೇಶ್ ಅಭಿನಯದ 99ಚಿತ್ರ 29ರಂದು ತೆರೆಗೆ

YK   ¦    Apr 13, 2019 03:14:11 PM (IST)
ಗಣೇಶ್ ಅಭಿನಯದ 99ಚಿತ್ರ 29ರಂದು ತೆರೆಗೆ

ಕನ್ನಡ ನಟ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಟಿ ಭಾವನಾ ಅಭಿನಯದ 99 ಸಿನಿಮಾ ಇದೇ 26ರಂದು ಬಿಡುಗಡೆಯಾಗಲಿದೆ.

ಪ್ರೀತಮ್ ಗುಬ್ಬಿ ನಿರ್ದೇಶದಲ್ಲಿ ಮೂಡಿಬಂದ ಚಿತ್ರವಾಗಿದ್ದು, ಇದು ಈ ವರ್ಷದ ಗಣೇಶ್ ನಟನೆಯ ಮೊದಲ ಸಿನಿಮಾ. ಅರ್ಜುನ್ ಜನ್ಯ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಇದು ಅವರ ನೂರನೇ ಚಿತ್ರವಾಗಿದೆ.

99ಸಿನಿಮಾ ಇದು ಕಳೆದ ವರ್ಷ ಬಿಡುಗಡೆಯಾದ ತಮಿಳಿನ 96 ಚಿತ್ರದ ರಿಮೇಕ್. ಈ ಚಿತ್ರದಲ್ಲಿ ಸೇತುಪತಿ ಮತ್ತು ತ್ರಿಶಾ ಅವರು ನಟಿಸಿದ್ದು ಚಿತ್ರ ಸೂಪರ್ ಹಿಟ್ ಆಗಿತ್ತು.