ಪತ್ನಿಗೆ 21ಕೋಟಿಯ ಅಪಾರ್ಟ್ ಮೆಂಟ್ ನ್ನು ಗಿಫ್ಟ್ ನೀಡಿದ ಅಭಿಷೇಕ್ ಬಚ್ಚನ್

ಪತ್ನಿಗೆ 21ಕೋಟಿಯ ಅಪಾರ್ಟ್ ಮೆಂಟ್ ನ್ನು ಗಿಫ್ಟ್ ನೀಡಿದ ಅಭಿಷೇಕ್ ಬಚ್ಚನ್

YK   ¦    Jan 11, 2018 05:02:25 PM (IST)
ಪತ್ನಿಗೆ 21ಕೋಟಿಯ ಅಪಾರ್ಟ್ ಮೆಂಟ್ ನ್ನು ಗಿಫ್ಟ್ ನೀಡಿದ ಅಭಿಷೇಕ್ ಬಚ್ಚನ್

ಮುಂಬೈ: ನಟ ಅಭಿಷೇಕ್ ಬಚ್ಚನ್ ತಮ್ಮ ಪತ್ನಿ ಐಶ್ವರ್ಯ ರೈಗೆ 21 ಕೋಟಿ ರೂ. ಬೆಲೆ ಬಾಳುವ ಹೊಸ ಅಪಾರ್ಟ್ ಮೆಂಟ್ ವೊಂದನ್ನು ಗಿಪ್ಟ್ ಆಗಿ ನೀಡಿದ್ದಾರೆ. ಸದ್ಯ ಇದೀಗ ಐಸ್ ದಂಪತಿ ಬಚ್ಚನ್ ಕುಟುಂಬದೊಂದಿಗೆ ಮುಂಬೈನ್ ಜಲ್ಸಾ ನಿವಾಸದಲ್ಲಿ ವಾಸವಾಗಿದ್ದಾರೆ.

ಇದೀಗ ಅಭಿಷೇಕ್ ಪತ್ನಿ ಐಶ್ವರ್ಯಗೆ ಗಿಪ್ಟ್ ಆಗಿ ನೀಡಿದ ಅಪಾರ್ಟ್ ಮೆಂಟ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಇನ್ನೂ ಹೊಸ ಅಪಾರ್ಟ್ ಮೆಂಟ್ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಹತ್ತಿರದ ‘ಹೈ ಎಂಡ್ ರೆಸಿಡೆನ್ಸಿಯಲ್ ಕಾಂಪ್ಲೆಕ್ಸ್, ಸಿಂಗಾನಿಯಾ ಐಸೆಲ್ನಲ್ಲಿ ಖರೀದಿಸಿದ್ದಾರೆ. ಇನ್ನೂ ಐಸ್ ದಂಪತಿ ಯಾವಾಗ ಹೊಸ ಮನೆಗೆ ಕಾಲಿಡಲಿದ್ದಾರೆ ಎಂದು ತಿಳಿಸಿಲ್ಲ.

More Images