34ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಸೋನಂ ಕಪೂರ್

34ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಸೋನಂ ಕಪೂರ್

YK   ¦    Jun 09, 2019 04:30:46 PM (IST)
34ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಸೋನಂ ಕಪೂರ್

ನವದೆಹಲಿ: ಬಾಲಿವುಡ್ ನಟಿ ಸೋನಂ ಕಪೂರ್ ಅವರು ಇಂದು 34ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಇವರಿಗೆ ಬಾಲಿವುಡ್ ಸೆಲೆಬ್ರಿಟಿಗಳು ಸೇರಿದಂತೆ ತಂದೆ ಅನಿಲ್ ಕಪೂರ್ ಹಾಗೂ ಗಂಡ ಆನಂದ್ ಆಹುಜ ಅವರು ಟ್ವೀಟ್ ಮಾಡಿ ಶುಭಕೋರಿದ್ದಾರೆ.

ತಂದೆ ಹಾಗೂ ತಾಯಿ ಸೋನಂ ಅವರ ಬಾಲ್ಯದ ಫೋಟೋವನ್ನು ಆಪ್ಲೋಡು ಮಾಡಿ ಶುಭಕೋರಿದ್ದಾರೆ. ಅದಲ್ಲದೆ ಸಂಬಂಧಿ, ನಟ ಅರ್ಜುನ್ ಕಪೂರ್, ಜಾನ್ವಿ ಕಪೂರ್ ಅವರು ಟ್ವೀಟ್ ಮಾಡಿ ಶುಭಕೋರಿದ್ದಾರೆ.