ಇಶಾ- ಆನಂದ್ ಪ್ರಿ ವೆಡ್ಡಿಂಗ್ ಪಾರ್ಟಿಯಲ್ಲಿ ದೀಪ್-ವೀರ್ ಮಸ್ತ್ ಡ್ಯಾನ್ಸ್

ಇಶಾ- ಆನಂದ್ ಪ್ರಿ ವೆಡ್ಡಿಂಗ್ ಪಾರ್ಟಿಯಲ್ಲಿ ದೀಪ್-ವೀರ್ ಮಸ್ತ್ ಡ್ಯಾನ್ಸ್

YK   ¦    Dec 10, 2018 05:06:28 PM (IST)
ಇಶಾ- ಆನಂದ್ ಪ್ರಿ ವೆಡ್ಡಿಂಗ್ ಪಾರ್ಟಿಯಲ್ಲಿ ದೀಪ್-ವೀರ್ ಮಸ್ತ್ ಡ್ಯಾನ್ಸ್

ನವದೆಹಲಿ: ಉದಯಪುರದಲ್ಲಿ ಭಾನುವಾರ ರಾತ್ರಿ ನಡೆದ ಇಶಾ ಅಂಬಾನಿ ಹಾಗೂ ಆನಂದ ಪಿರಮಲ್ ಅವರ ಪ್ರೀ ವೆಡ್ಡಿಂಗ್ ಪಾರ್ಟಿನಲ್ಲಿ ಈಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನ ಕ್ಯೂಟ್ ಜೋಡಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಕುಣಿದು ಮಸ್ತಿ ಮಾಡಿದ್ದಾರೆ.

 ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ದೀಪ್-ವೀರ್ ಅಭಿಮಾನಿಗಳು ಅಪ್ಲೋಡ್ ಮಾಡಿದ್ದು ಇದೀಗ ವೈರಲ್ ಆಗಿದೆ. ದೀಪಿಕಾ- ರಣವೀರ್ ಜೋಡಿಯಾಗಿ ಚೋಗಡ, ಮಲ್ಹರಿ, ಗಲ್ಲನ್, ಗೂಡಿಯನ್, ಸಿಂಗಲ್ ಲೇಡಿಸ್ ಹಾಗೂ ಇತರ ಹಾಡುಗಳಿಗೆ ಜತೆಯಾಗಿ ಕುಣಿದು ಮಜಾ ಮಾಡಿದ್ದಾರೆ ಅಪ್ಲೋಡ್ ಮಾಡಲಾಗಿದೆ.

ಪಾರ್ಟಿಯಲ್ಲಿ ಈ ತಾರಾ ದಂಪತಿ ಡ್ಯಾನ್ಸ್ ಎಲ್ಲರ ಗಮನ ಸೆಳೆಯಿತು.