'ಕೈ' ಬಿಟ್ಟು 'ಕಮಲ' ಹಿಡಿದ ನಟಿ ಭಾವನಾ

'ಕೈ' ಬಿಟ್ಟು 'ಕಮಲ' ಹಿಡಿದ ನಟಿ ಭಾವನಾ

YK   ¦    May 10, 2018 03:03:23 PM (IST)
'ಕೈ' ಬಿಟ್ಟು 'ಕಮಲ' ಹಿಡಿದ ನಟಿ ಭಾವನಾ

ಬೆಂಗಳೂರು: ಕಾಂಗ್ರೆಸ್ ಪಕ್ಷವನ್ನು ತೊರೆದಿರೋ ನಟಿ ಭಾವನಾ ಅವರು ಇಂದು ಮುರುಳೀಧರ್ ರಾವ್ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದ ಭಾವನಾ ಅವರು ಇಂದು ಕಾಂಗ್ರೆಸ್ ಗೆ ಪಕ್ಷಕ್ಕೆ ರಾಜೀನಾಮೆ ನೀಡಿದ್ದು ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಬಿಜೆಪಿ ಪಕ್ಷಕ್ಕೆ ಸೇರುವ ಕುರಿತು ರಾಜ್ಯಾಧ್ಯಕ್ಷ ಯಡಿಯೂರಪ್ಪ, ಮುರುಳೀಧರ್ ರಾವ್ ಜೊತೆ ಮಾತುಕತೆ ನಡೆಸಿದ್ದರು. ಬ

More Images