ದೀಪಿಕಾ ಪಡುಕೋಣೆಗೆ ಏಷ್ಯಾದ ಅತ್ಯಂತ ಸೆಕ್ಸಿ ಮಹಿಳೆ ಪಟ್ಟ

ದೀಪಿಕಾ ಪಡುಕೋಣೆಗೆ ಏಷ್ಯಾದ ಅತ್ಯಂತ ಸೆಕ್ಸಿ ಮಹಿಳೆ ಪಟ್ಟ

YK   ¦    Dec 06, 2018 05:54:43 PM (IST)
ದೀಪಿಕಾ ಪಡುಕೋಣೆಗೆ ಏಷ್ಯಾದ ಅತ್ಯಂತ ಸೆಕ್ಸಿ ಮಹಿಳೆ ಪಟ್ಟ

ಮುಂಬೈ: ಈಚೆಗಷ್ಟೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನ ನಟಿ ದೀಪಿಕಾ ಪಡುಕೋಣೆಗೆ ಇದೀಗ ಏಷ್ಯಾದ ಅತ್ಯಂತ ಸೆಕ್ಸಿ ಮಹಿಳೆ ಎಂಬ ಪಟ್ಟ ಸಿಕ್ಕಿದೆ.

ಕಳೆದ ಬಾರಿ ಈ ಸ್ಥಾನವನ್ನು ನಟಿ ಪ್ರಿಯಾಂಕ ಚೋಪ್ರಾ ಪಡೆದುಕೊಂಡಿದ್ದರು. ಈ ಬಾರಿ ಪ್ರಿಯಾಂಕ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಲಂಡನ್ ನ ಈಸ್ಟರ್ನ್ ಐ ಸಾಪ್ತಾಹಿಕ ನಡೆಸುವ ಏಷ್ಯದ 50 ಸೆಕ್ಸಿ ಮಹಿಳೆಯರು ಎಂಬ ಆಯ್ಕೆ ಪ್ರಕ್ರಿಯೆಯಲ್ಲಿ ಜನರು ಭಾವಹಿಸಿ ಮತವನ್ನು ಹಾಕುತ್ತಾರೆ.