ಬೇರೆ ನಟಿಯರಂತೆ ಸನ್ನಿ ಲಿಯೋಳನ್ನು ಕಾಣಲು ಸಾಧ್ಯವಿಲ್ಲವೇ: ಹಾರ್ದಿಕ್ ಪಾಟೇಲ್

ಬೇರೆ ನಟಿಯರಂತೆ ಸನ್ನಿ ಲಿಯೋಳನ್ನು ಕಾಣಲು ಸಾಧ್ಯವಿಲ್ಲವೇ: ಹಾರ್ದಿಕ್ ಪಾಟೇಲ್

YK   ¦    Jun 11, 2018 02:35:56 PM (IST)
ಬೇರೆ ನಟಿಯರಂತೆ ಸನ್ನಿ ಲಿಯೋಳನ್ನು ಕಾಣಲು ಸಾಧ್ಯವಿಲ್ಲವೇ: ಹಾರ್ದಿಕ್ ಪಾಟೇಲ್

ಇಂದೋರ್‌: ನೀಲಿ ತಾರೆ ಸನ್ನಿಲಿಯೋಳನ್ನ ಹೆಸರಾಂತ ಬಾಲಿವುಡ್‌ ನಟಿಯರಾದ ನರ್ಗೀಸ್‌, ಶ್ರೀದೇವಿ ಅಥವಾ ಮಾಧುರಿ ದೀಕ್ಷಿತ್‌ ಅವರಂತೆ ಕಾಣಲು ಸಾಧ್ಯವಿಲ್ಲವೇ ಎಂದು ಪಾಟಿದಾರ್‌ ನಾಯಕ ಹಾರ್ದಿಕ್‌ ಪಟೇಲ್‌ ಅವರು ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಸನ್ನಿ ಲಿಯೋನ್ ನೀಲಿ ಚಿತ್ರಗಳ ಪೋರ್ನ್ ಸ್ಟಾರ್ ಆಗಿದ್ದರು. ಆದರೆ ಆಕೆ ಇದೀಗ ಪ್ರಬುದ್ಧ ನಟಿಯೂ ಹೌದು. ಈ ನಿಟ್ಟಿನಲ್ಲಿ ಆಕೆಯನ್ನು ಸ್ವತಂತ್ರ ಇಮೇಜ್‌ ಮೂಲಕ ಕಾಣಲು ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ.

ಸನ್ನಿಯನ್ನು ಪೋರ್ನ್ ಸ್ಟಾರ್ ಇಮೇಜ್ ರೂಪದಲ್ಲೇ ಗುರುತಿಸಿದರೆ ನಮ್ಮ ದೇಶ ಎಂದೂ ಬದಲಾಗದು ಎಂದು ಹೇಳಿದ್ದಾರೆ.