ಸಾಲ ಪಡೆದು ಕೈ ಕೊಟ್ಟ ನಟಿ ಸಿಂಧು ಮೆನನ್!

ಸಾಲ ಪಡೆದು ಕೈ ಕೊಟ್ಟ ನಟಿ ಸಿಂಧು ಮೆನನ್!

YK   ¦    Mar 10, 2018 11:41:12 AM (IST)
ಸಾಲ ಪಡೆದು ಕೈ ಕೊಟ್ಟ ನಟಿ ಸಿಂಧು ಮೆನನ್!

ಬೆಂಗಳೂರು: ನಟಿ ಸಿಂಧು ಮೆನನ್ ಅವರು ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ನಿಂದ 36 ಲಕ್ಷ ರೂ ಸಾಲ ಪಡೆದು ವಂಚನೆ ಮಾಡಿದ್ದಾರೆ ಎಂದು ಬ್ಯಾಂಕ್ ಅಧಿಕಾರಿಗಳು ದೂರು ನೀಡಿದ್ದಾರೆ.

ಇದೀಗ ನಟಿ ಸಿಂಧು ಮೆನನ್ ಹಾಗೂ ಸಹೋಧರ ಕಾರ್ತೀಕೇಯನ್ ಮೆನನ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಇವರು ಕಾರು ಖರೀದಿಗೆಂದು ಬ್ಯಾಂಕ್ ಆಫ್ ಬರೋಡ್ ಬ್ಯಾಂಕ್ ನಿಂದ 35 ಲಕ್ಷ ರೂ ಸಾಲ ಪಡೆದು ವಂಚನೆ ಮಾಡಿದ್ದಾರೆ ಎಂದು ಅಧಿಕಾರಿಗಳು ದೂರಿದ್ದಾರೆ.

ಇದೀಗ ನಟಿ ಸಿಂಧು ಸಹೋಧರ ಕಾರ್ತೀಕೇಯನ್ ಮೆನನ್ ನನ್ನು ಪೊಲೀಸರು ಬಂಧಿಸಿದ್ದಾರೆ.