ಕೊರೋನಾ ವೈರಸ್ ಭೀತಿ: ರಾಬರ್ಟ್ ಸಿನಿಮಾದ ವಿದೇಶದ ಚಿತ್ರೀಕರಣ ರದ್ದು

ಕೊರೋನಾ ವೈರಸ್ ಭೀತಿ: ರಾಬರ್ಟ್ ಸಿನಿಮಾದ ವಿದೇಶದ ಚಿತ್ರೀಕರಣ ರದ್ದು

HSA   ¦    Feb 28, 2020 01:23:20 PM (IST)
ಕೊರೋನಾ ವೈರಸ್ ಭೀತಿ: ರಾಬರ್ಟ್ ಸಿನಿಮಾದ ವಿದೇಶದ ಚಿತ್ರೀಕರಣ ರದ್ದು

ಬೆಂಗಳೂರು: ದರ್ಶನ್ ನಟಿಸುತ್ತಿರುವ ರಾಬರ್ಟ್ ಚಿತ್ರದ ಚಿತ್ರೀಕರಣವನ್ನು ಕೊರೋನಾ ವೈರಸ್ ಭೀತಿಯಿಂದಾಗಿ ರದ್ದು ಮಾಡಲಾಗಿದೆ ಎಂಧು ಚಿತ್ರತಂಡವು ಹೇಳಿದೆ.

ಎಪ್ರಿಲ್ 9ರಂದು ಬಿಡುಗಡೆಯಾಗುವ ನಿರೀಕ್ಷೆಯಲ್ಲಿರುವ ಈ ಚಿತ್ರದ ಕೆಲವು ಹಾಡಿನ ದೃಶ್ಯಗಳನ್ನು ವಿದೇಶದಲ್ಲಿ ಚಿತ್ರೀಕರಿಸಲಿಕ್ಕಿತ್ತು. ಆದರೆ ಇಂದಿನ ದಿನಗಳಲ್ಲಿ ಕೊರೋನಾ ವೈರಸ್ ಭೀತಿಯಿಂದಾಗಿ ಚಿತ್ರೀಕರಣ ರದ್ದು ಮಾಡಲಾಗಿದೆ ಎಂದು ನಿರ್ದೇಶಕ ತರುಣ್ ಸುಧೀರ್ ತಿಳಿಸಿದರು.

ಈ ಸಿನಿಮಾದಲ್ಲಿ ತೆಲುಗಿನ ಸ್ಟಾರ್ ಜಗಪತಿ ಬಾಬು ಅವರು ಕೂಡ ನಟಿಸುತ್ತಿದ್ದಾರೆ.