ಬಶೀರ್, ದೀಪಕ್ ಮನೆಗೆ ಇಂದ್ರಜಿತ್ ಲಂಕೇಶ್ ಭೇಟಿ: ಸಹಾಯಧನ ವಿತರಣೆ

ಬಶೀರ್, ದೀಪಕ್ ಮನೆಗೆ ಇಂದ್ರಜಿತ್ ಲಂಕೇಶ್ ಭೇಟಿ: ಸಹಾಯಧನ ವಿತರಣೆ

YK   ¦    Jan 09, 2018 03:55:31 PM (IST)
ಬಶೀರ್, ದೀಪಕ್ ಮನೆಗೆ ಇಂದ್ರಜಿತ್ ಲಂಕೇಶ್ ಭೇಟಿ: ಸಹಾಯಧನ ವಿತರಣೆ

ಮಂಗಳೂರು: ಜನವರಿ 3ರಂದು ದುಷ್ಕರ್ಮಿಗಳ ಕೃತ್ಯಕ್ಕೆ ಕೊಲೆಯಾದ ದೀಪಕ್ ರಾವ್ ಹಾಗೂ ಅಂದೇ ದಿನ ರಾತ್ರಿ ಪ್ರತೀಕಾರದ ದಾಳಿಗೆ ಜ. 7 ರಂದು ಬಲಿಯಾದ ಬಶೀರ್ ಮನೆಗೆ ಚಿತ್ರ ನಟ ಇಂದ್ರಜಿತ್ ಲಂಕೇಶ್ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.

ಈ ವೇಳೆ ಮೃತರ ಕುಟುಂಬಸ್ಥರಿಗೆ ಸಹಾಯಧನವನ್ನು ನೀಡಿದರು. ಈ ಸಂದರ್ಭದಲ್ಲಿ ಜಯಕಿರಣ ಪತ್ರಿಕೆಯ ಪ್ರಕಾಶ್ ಪಾಂಡೇಶ್ವರ್ ಇದ್ದರು.

More Images