ನಟ, ನಿರ್ದೇಶಕ ಎ.ಆರ್.ಬಾಬು ವಿಧಿವಶ

ನಟ, ನಿರ್ದೇಶಕ ಎ.ಆರ್.ಬಾಬು ವಿಧಿವಶ

YK   ¦    Dec 04, 2018 11:05:28 AM (IST)
ನಟ, ನಿರ್ದೇಶಕ ಎ.ಆರ್.ಬಾಬು ವಿಧಿವಶ

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ನಟ ಮತ್ತು ನಿರ್ದೇಶಕ ಎ.ಆರ್. ಬಾಬು (56) ಮಂಗಳವಾರ ವಿಧಿವಶರಾದರು.

ಶೇಷಾಧ್ರಿಪುರಂನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಇವರು ಹಲೋ ಯಮ, ಸಪ್ಮೊಂಕಿ ರಾಣಿ, ಕೂಲಿರಾಜ, ಖಳ ನಾಯಕ ಮೂರು ಜನ್ಮ ಯಾರೋ ದುಡ್ಡು ಎಲ್ಲಮ್ಮನ ಜಾತ್ರೆ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ಇರಲಾರದೆ ಇರುವೆ ಬಿಟ್ಕೊಂಡ ಅವರ ಕೊನೆಯ ಚಿತ್ರ.