ಇಂಡಿಯನ್-2 ಸಿನಿಮಾದ ಪೋಸ್ಟರ್ ಬಿಡುಗಡೆ

ಇಂಡಿಯನ್-2 ಸಿನಿಮಾದ ಪೋಸ್ಟರ್ ಬಿಡುಗಡೆ

HSA   ¦    Jan 18, 2019 04:02:08 PM (IST)
ಇಂಡಿಯನ್-2 ಸಿನಿಮಾದ ಪೋಸ್ಟರ್ ಬಿಡುಗಡೆ

ನವದೆಹಲಿ: ಭ್ರಷ್ಟಾಚಾರ ವಿರುದ್ಧ ಹೋರಾಟವಿರುವಂತಹ ಇಂಡಿಯನ್ ಸಿನಿಮಾದ ಮುಂದಿನ ಭಾಗ ಇಂಡಿಯನ್-2 ಪೋಸ್ಟರ್ ಬಿಡುಗಡೆಯಾಗಿದ್ದು, ಕಮಲ್ ಹಾಸನ್ ಚಿತ್ರೀಕರಣದಲ್ಲಿ ತೊಡಗಿದ್ದಾರೆ.

ನಿರ್ದೇಶಕ ಶಂಕರ್ ಅವರು ನಿರ್ದೇಶಿಸುತ್ತಿರುವ ಕಮಲ್ ಹಾಸನ್ ಅವರು ನಟಿಸುತ್ತಿರುವ ಇಂಡಿಯನ್-2 ಸಿನಿಮಾದ ಚಿತ್ರೀಕರಣವು ಆರಂಭವಾಗಿದೆ.

ಈ ಬಗ್ಗೆ ಟ್ರೇಡ್ ಅನಾಲಿಸ್ಟ್ ಆದರ್ಶ್ ಎಂಬವರು ಪೋಸ್ಟರ್ ನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಮತ್ತೆ ಶಂಕರ್-ಕಮಲ್ ಜೋಡಿ ಮರಳಿದೆ ಎಂದು ಹೇಳಿದ್ದಾರೆ.