ರಾಜಸ್ಥಾನದ ಸುಮನ್ ರಾವ್ ಗೆ ಫೆಮಿನಾ ಮಿಸ್ ಇಂಡಿಯಾ ಕಿರೀಟ

ರಾಜಸ್ಥಾನದ ಸುಮನ್ ರಾವ್ ಗೆ ಫೆಮಿನಾ ಮಿಸ್ ಇಂಡಿಯಾ ಕಿರೀಟ

YK   ¦    Jun 16, 2019 02:57:35 PM (IST)
ರಾಜಸ್ಥಾನದ ಸುಮನ್ ರಾವ್ ಗೆ ಫೆಮಿನಾ ಮಿಸ್ ಇಂಡಿಯಾ ಕಿರೀಟ

ಮುಂಬೈನ್ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆ-2019ಗೆ ತೆರೆ ಬಿದಿದ್ದು, ರಾಜಸ್ಥಾನದ ಸುಮನ್ ರಾವ್ ಅವರು ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

2018ರ ಮಿಸ್ ಇಂಡಿಯಾ ತಮಿಳುನಾಡಿನ ಅನುಕೀರ್ತಿ ವಾಸ್ ಅವರು ಸುಮನ್ ರಾವ್ ಗೆ ಮಿಸ್ ಇಂಡಿಯಾ ಕಿರೀಟ ತೊಡಗಿಸಿದರು.

ಆಂಧ್ರ ಪ್ರದೇಶದ ಶ್ರೇಯಾ ರಾವ್ ದ್ವಿತೀಯ ಸ್ಥಾನ ಪಡೆದು, ತೆಲಂಗಾಣದ ಶಿವಾನು ಅವರು ತೃತೀಯ ಸ್ಥಾನವನ್ನು ಪಡೆದಿದ್ದಾರೆ.