ಶ್ರೀಲಂಕಾ ಬಾಂಬ್ ಸ್ಫೋಟದಲ್ಲಿ ಸ್ವಲ್ಪದರಲ್ಲಿ ಪಾರಾದ ನಟಿ ರಾಧಿಕಾ

ಶ್ರೀಲಂಕಾ ಬಾಂಬ್ ಸ್ಫೋಟದಲ್ಲಿ ಸ್ವಲ್ಪದರಲ್ಲಿ ಪಾರಾದ ನಟಿ ರಾಧಿಕಾ

YK   ¦    Apr 23, 2019 02:34:01 PM (IST)
ಶ್ರೀಲಂಕಾ ಬಾಂಬ್ ಸ್ಫೋಟದಲ್ಲಿ ಸ್ವಲ್ಪದರಲ್ಲಿ ಪಾರಾದ ನಟಿ ರಾಧಿಕಾ

ಶ್ರೀಲಂಕಾ: ಭಾನುವಾರ ಶ್ರೀಲಂಕಾದಲ್ಲಿ ಹೊಟೇಲ್ ನಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲಿ ನಟಿ ರಾಧಿಕಾ ಶರತ್ ಕುಮಾರ್ ಅವರು ಸ್ವಲ್ಪದರಲ್ಲಿ ಪಾರಾಗಿದ್ದಾರೆ.

ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಒಟ್ಟು 290ಮಂದಿ ಸಾವನ್ನಪ್ಪಿದ್ದರು.

ಕೆಲಸದ ನಿಮಿತ್ತ ಶ್ರೀಲಂಕಾಗೆ ತೆರಳಿದ್ದ ರಾಧಿಕಾ ಶರತ್ ಕುಮಾರ್ ಅವರು ಸಿನ್ನಾಮನ್ ಗ್ರ್ಯಾಂಡ್ ಹೊಟೇಲ್ ನಲ್ಲಿ ಉಳಿದುಕೊಂಡಿದ್ದರು. ಭಾನುವಾರ ಬೆಳಿಗ್ಗೆ ಕೆಲಸ ಮುಗಿಸಿ ಹೊಟೇಲ್ ನಿಂದ ವಾಪಾಸ್ಸಾಗಿದ ಕೆಲವೇ ಕ್ಷಣಗಳಲ್ಲಿ ಹೊಟೇಲ್ ನಲ್ಲಿ ಬಾಂಬ್ ಸ್ಫೋಟಗೊಂಡಿದೆ.

ಈ ವಿಚಾರವನ್ನು ರಾಧಿಕಾ ಶರತ್ ಕುಮಾರ್ ಅವರು ಟ್ವೀಟ್ ಮಾಡಿದ್ದಾರೆ.