ನ್ಯೂಜಿಲ್ಯಾಂಡ್  ನಲ್ಲಿ  ಅಮ್ಮು, ಜಗದೀಶ್

ನ್ಯೂಜಿಲ್ಯಾಂಡ್  ನಲ್ಲಿ  ಅಮ್ಮು, ಜಗದೀಶ್

Aug 09, 2017 10:18:13 AM (IST)
ನ್ಯೂಜಿಲ್ಯಾಂಡ್  ನಲ್ಲಿ  ಅಮ್ಮು, ಜಗದೀಶ್

ನಟಿ ಅಮೂಲ್ಯ ಮತ್ತು ಜಗದೀಶ್‌ ಮದುವೆಯಾಗಿ ಎರಡು ತಿಂಗಳೇ ಆಗಿದ್ರೂ ವೀಸಾ ಪ್ರಾಬ್ಲಮ್‌ನಿಂದ ಹನಿಮೂನ್‌ಗೆ ವಿದೇಶಕ್ಕೆ ಹೋಗಲು ಆಗಿರಲಿಲ್ಲವಂತೆ. ಇದೀಗ ಆಷಾಢ ಮಾಸವನ್ನು ಮುಗಿಸಿಕೊಂಡು ಸದ್ದಿಲ್ಲದೇ ಈ ಜೋಡಿ ವಿದೇಶಕ್ಕೆ ಹಾರಿದೆ. ನ್ಯೂಜಿಲ್ಯಾಂಡ್‌ನಲ್ಲಿರುವ ಅತಿ ಎತ್ತರದ ಹಿಮಪರ್ವತ ಎಮ್ಟಿಕುಕ್ ಮೇಲೆ ನವಜೋಡಿ ಎಂಜಾಯ್ ಮಾಡುತ್ತಿರುವ ಪೋಟೋಗಳನ್ನು ಅಮೂಲ್ಯ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.