ರಷ್ಯಾದ ಗೆಳೆಯನ ಜತೆ ಗುಟ್ಟಾಗಿ ಮದುವೆಯಾದ ನಟಿ ಶ್ರೇಯಾ ಶರಣ್ ಮದುವೆ ಫೋಟೋ ವೈರಲ್

ರಷ್ಯಾದ ಗೆಳೆಯನ ಜತೆ ಗುಟ್ಟಾಗಿ ಮದುವೆಯಾದ ನಟಿ ಶ್ರೇಯಾ ಶರಣ್ ಮದುವೆ ಫೋಟೋ ವೈರಲ್

YK   ¦    Mar 20, 2018 05:42:52 PM (IST)
ರಷ್ಯಾದ ಗೆಳೆಯನ ಜತೆ ಗುಟ್ಟಾಗಿ ಮದುವೆಯಾದ ನಟಿ ಶ್ರೇಯಾ ಶರಣ್ ಮದುವೆ ಫೋಟೋ ವೈರಲ್

ದಕ್ಷಿಣ ಭಾರತೀಯ ಚಿತ್ರಗಳ ಸಹಿತ ಬಾಲಿವುಡ್ ನಲ್ಲೂ ಜನಪ್ರಿಯತೆ ಪಡೆದುಕೊಂಡಿದ್ದ ನಟಿ ಶ್ರೇಯಾ  ಸರಣ್, ರಷ್ಯಾದ ಗೆಳೆಯ, ಟೆನಿಸ್ ಆಟಗಾರ ಆ್ಯಂಡ್ರಿ ಕೊಸ್ಟೆಯೇವ್ ರನ್ನು ಜತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಿತ್ರಗಳು ಇದೀಗ ರಟ್ಟಾಗಿದೆ.

ಭಾರತೀಯ ಸಂಪ್ರದಾಯಂತೆ ಮಾರ್ಚ್ 12ರಂದು ರಾಜಸ್ಥಾನದ ಉದಯಪುರದಲ್ಲಿ ಮಾರ್ಚ್ 12 ರಂದು ದಾಂಪತ್ಯ ಜೀವನಕ್ಕೆ ಶ್ರೇಯಾ ಹಾಗೂ ಆ್ಯಂಡ್ರಿ  ಕಾಲಿಟ್ಟಿದ್ದಾರೆ ಎಂದು ವರದಿ ಆಗಿದೆ. ಭಾರತೀಯ ಸಂಪ್ರದಾಯದಂತೆ  ಮದುವೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಕುಟುಂಬಸ್ಥರು ಹಾಗೂ ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶ್ರೇಯಾ- ಆ್ಯಂಡ್ರಿ ಮದುವೆ ಫೋಟೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

More Images