ರಿಷಬ್ ಶೆಟ್ಟಿ ಹೊಸ ಚಿತ್ರದಲ್ಲಿ ನಟಿಸಲು ನಟ, ನಟಿಯರಿಗೆ ಆಡಿಷನ್

ರಿಷಬ್ ಶೆಟ್ಟಿ ಹೊಸ ಚಿತ್ರದಲ್ಲಿ ನಟಿಸಲು ನಟ, ನಟಿಯರಿಗೆ ಆಡಿಷನ್

Aug 10, 2017 10:44:17 AM (IST)
ರಿಷಬ್ ಶೆಟ್ಟಿ ಹೊಸ ಚಿತ್ರದಲ್ಲಿ ನಟಿಸಲು ನಟ, ನಟಿಯರಿಗೆ ಆಡಿಷನ್

ಕಿರಿಕ್‌ ಪಾರ್ಟಿ ಚಿತ್ರದ ಸಕ್ಸಸ್ ಬಳಿಕ ನಿರ್ದೇಶಕ ರಿಷಬ್ ಶೆಟ್ಟಿ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಕೋಡು' ಎಂಬ ಹೊಸ ಚಿತ್ರವನ್ನು ನಿರ್ದೇಶಿಸಲು ತಯಾರಿ ನಡೆಸುತ್ತಿದ್ದಾರೆ. ಇದೀಗ ಚಿತ್ರಕ್ಕೆ ನಟ, ನಟಿಯರ ಹುಡುಕಾಡದಲಿದ್ದು, ಇದೇ 13 ಕಾಸರಗೋಡು ಕೂಡ್ಲು, ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆಯಲ್ಲಿ ಚಿತ್ರದ ಆಡಿಷನ್ ಬೆಳಿಗ್ಗೆ 9ರಿಂದ ಸಂಜೆ 6ರ ವರಗೆ ನಡೆಯಲಿದೆ. ರಿಷಬ್ ಶೆಟ್ಟಿಯ ಜತೆ ಕೆಲಸ ಮಾಡಲು ಆಸಕ್ತಿಯಿರುವವರು ಆಡಿಷನ್ ನಲ್ಲಿ ಭಾಗವಹಿಸಬಹುದು.