ಕುತೂಹಲ ಹುಟ್ಟಿಸಿದೆ ‘ನಿಶ್ಯಬ್ದಂ’ ಚಿತ್ರದ ಟೀಸರ್

ಕುತೂಹಲ ಹುಟ್ಟಿಸಿದೆ ‘ನಿಶ್ಯಬ್ದಂ’ ಚಿತ್ರದ ಟೀಸರ್

YK   ¦    Nov 07, 2019 02:24:50 PM (IST)
ಕುತೂಹಲ ಹುಟ್ಟಿಸಿದೆ ‘ನಿಶ್ಯಬ್ದಂ’ ಚಿತ್ರದ ಟೀಸರ್

ನಟಿ ಅನುಷ್ಕಾ ಶೆಟ್ಟಿ ಹಾಗೂ ಮಧಾವನ್ ಅಭಿನಯದ ನಿಶ್ಯಬ್ಧಂ ಚಿತ್ರದ ಟೀಸರ್ ಬುಧವಾರ ಬಿಡುಗಡೆಯಾಗಿದ್ದು, ಭಾರೀ ಕುತೂಹಲವನ್ನು ಮೂಡಿಸಿದೆ.

ಚಿತ್ರವನ್ನು ಹೇಮಂತ್ ಮಧುಕರ್ ನಿರ್ದೇಶನ ಮಾಡಿದ್ದು, ತೆಲುಗು, ತಮಿಳು, ಇಂಗ್ಲಿಷ್, ಮಲಯಾಳ ಹಾಗೂ ಹಿಂದಿ ಭಾಷೆಯಲ್ಲಿ ಚಿತ್ರ ತೆರೆಕಾಣಲಿದೆ.

ಚಿತ್ರಕ್ಕೆ ಸಂಗೀತ ನಿರ್ದೇಶನವನ್ನು ಗೋಪಿ ಸುಂದರ್ ಮಾಡಿದ್ದು, ಕೋನ ವೆಂಕಟ್, ಟಿಜಿ ವಿಶ್ವ ಪ್ರಸಾದ್ ಬಂಡವಾಳ ಹೂಡಿದ್ದಾರೆ.