ಐಟಿ, ಇಡಿಯನ್ನು ನಾಯಿಗಳಂತೆ ಕೇಂದ್ರ ಸರ್ಕಾರ ದುರುಪಯೋಗ: ಕೃಷ್ಣ ಬೈರೇಗೌಡ

ಐಟಿ, ಇಡಿಯನ್ನು ನಾಯಿಗಳಂತೆ ಕೇಂದ್ರ ಸರ್ಕಾರ ದುರುಪಯೋಗ: ಕೃಷ್ಣ ಬೈರೇಗೌಡ

Sep 11, 2019 12:30:54 PM (IST)
ಐಟಿ, ಇಡಿಯನ್ನು ನಾಯಿಗಳಂತೆ ಕೇಂದ್ರ ಸರ್ಕಾರ ದುರುಪಯೋಗ: ಕೃಷ್ಣ ಬೈರೇಗೌಡ

ಬೆಂಗಳೂರು: ಕೇಂದ್ರ ಸರ್ಕಾರ ಐಟಿ, ಇಡಿಯಂತಹ ಸಂಸ್ಥೆಗಳನ್ನು ನಾಯಿಗಳಂತೆ ಬಳಸಿಕೊಳ್ಳುತ್ತಿದೆ ಎಂದು ಶಾಸಕ ಕೃಷ್ಣ ಬೈರೇಗೌಡ ಆರೋಪಿಸಿದರು.

ಅವರು ಡಿಕೆಶಿ ಬಂಧನ ಖಂಡಿಸಿ ಇಂದು ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಇನ್ನೂ ಕೇಂದ್ರ ಸರ್ಕಾರ ವಿಜಯ ಮಲ್ಯ, ನಿರವ್ ಮೋದಿ, ಚೋಕ್ಸಿ ಮೇಲೆ ಐಟಿ, ಇಡಿ ದಾಳಿ ನಡೆಸಿಲ್ಲ. ಸಿದ್ದಾರ್ಥ ಸಾವು ಆತ್ಮಹತ್ಯೆಯಲ್ಲ. ಇದೊಂದು ಐಟಿ ಇಲಖೆ ಮುಖಾಂತರ ನಡೆದ ಕೊಲೆ ಎಂದು ಅವರು ಆರೋಪಿಸಿದರು.