ಮಾರ್ಚ್ 31ರ ತನಕ ಹೋಟೆಲ್, ರೆಸ್ಟೋರೆಂಟ್ ಗಳು ಬಂದ್

ಮಾರ್ಚ್ 31ರ ತನಕ ಹೋಟೆಲ್, ರೆಸ್ಟೋರೆಂಟ್ ಗಳು ಬಂದ್

HSA   ¦    Mar 21, 2020 04:24:35 PM (IST)
ಮಾರ್ಚ್ 31ರ ತನಕ ಹೋಟೆಲ್, ರೆಸ್ಟೋರೆಂಟ್ ಗಳು ಬಂದ್

ಬೆಂಗಳೂರು: ಮಾರ್ಚ್ 31ರ ತನಕ ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳನ್ನು ಬಂದ್ ಮಾಡಲು ರಾಜ್ಯ ಸರ್ಕಾರವು ಆದೇಶಿಸಿದೆ.

ಆದರೆ ಸಣ್ಣ ದರ್ಶಿನಿಗಳು ಸೇವೆ ನೀಡಲಿದೆ. ಇಲ್ಲಿ ಕುಳಿತುಕೊಂಡು ಊಟ ಮಾಡುವಂತಿಲ್ಲ ಮತ್ತು ಪಾರ್ಸೆಲ್ ತೆಗೆದುಕೊಂಡು ಹೋಗಬಹುದಾಗಿದೆ ಎಂದು ಬೃಹತ್ ಬೆಂಗಳೂರು ಹೋಟೆಲ್ ಸಂಘವು ಹೇಳಿದೆ.