ಯೋಗ ಶಿಕ್ಷಕನ ವಿರುದ್ಧ ಮೀ ಟೂ ಆರೋಪ: ಕಾಮಿಕ್ ಚಿತ್ರದಲ್ಲಿ ದೂರು

ಯೋಗ ಶಿಕ್ಷಕನ ವಿರುದ್ಧ ಮೀ ಟೂ ಆರೋಪ: ಕಾಮಿಕ್ ಚಿತ್ರದಲ್ಲಿ ದೂರು

YK   ¦    Nov 07, 2018 05:41:43 PM (IST)
ಯೋಗ ಶಿಕ್ಷಕನ ವಿರುದ್ಧ ಮೀ ಟೂ ಆರೋಪ: ಕಾಮಿಕ್ ಚಿತ್ರದಲ್ಲಿ ದೂರು

ಬೆಂಗಳೂರು: ಬಾಲಿವುಡ್ ಹಾಗೂ ಸಾಂಡ್ಯಲ್ ವುಡ್ ನಲ್ಲಿ ಸಾಲು ಸಾಲು ಮೀ ಆರೋಪ ಕೇಳಿ ಬಂದ ಬೆನ್ನಲ್ಲೇ ಇದೀಗ ಬೆಂಗಳೂರಿನ ಯೋಗ ಶಿಕ್ಷಕನ ವಿರುದ್ಧ ಮೀ ಟೂ ಆರೋಪ ಕೇಳಿ ಬಂದಿದೆ.

ಬೆಂಗಳೂರಿನ ದಿ ಪ್ರಾಕ್ಟೀಸ್ ರೂಂ ನ ತರಬೇತಿದಾರರ ಮೇಲೆ ಆರೋಪ ಕೇಳಿ ಬಂದಿದೆ.

ಇಲ್ಲಿಗೆ ಯೋಗ ಕಲಿಯಲು ಬಂದ ಸುಮಾರು 10 ಮಹಿಳೆಯರು ತರಬೇತುದಾರ ಮೋಹನ್ ನೀಡಿದ ಲೈಂಗಿಕ ದೌರ್ಜನ್ಯದ ಬಗ್ಗೆ ಕಾಮಿಕ್ ಚಿತ್ರಗಳಲ್ಲಿ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.