ಕಬ್ಬನ್ ಪಾರ್ಕ್ ನಲ್ಲಿ ನೂತನ ಪ್ರವೇಶದ್ವಾರ ಉದ್ಘಾಟನೆ

ಕಬ್ಬನ್ ಪಾರ್ಕ್ ನಲ್ಲಿ ನೂತನ ಪ್ರವೇಶದ್ವಾರ ಉದ್ಘಾಟನೆ

HSA   ¦    Jun 19, 2019 06:44:41 PM (IST)
ಕಬ್ಬನ್ ಪಾರ್ಕ್ ನಲ್ಲಿ ನೂತನ ಪ್ರವೇಶದ್ವಾರ ಉದ್ಘಾಟನೆ

ಬೆಂಗಳೂರು: ಕಬ್ಬನ್ ಪಾರ್ಕ್ ನಲ್ಲಿ ನೂತನವಾಗಿ ಪ್ರವೇಶದ್ವಾರವನ್ನು ಬುಧವಾರ ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಅವರು ಉದ್ಘಾಟಿಸಿದರು.

ಇದೇ ವೇಳೆ ಪ್ರವಾಸಿಗರಿಗೆ ಸೈಕಲ್ ಸೇವೆ ಆರಂಭ ಮಾಡಲಾಯಿತು. ಪ್ರವಾಸಿಗರು 500 ರೂ. ಮುಂಗಡ ಶುಲ್ಕ ಮತ್ತು ಅಗತ್ಯ ದಾಖಲೆ ನೀಡಿದ ಬಳಿಕ ಸೈಕಲ್ ಸೇವೆ ಪಡೆಯಬಹುದು ಎಂದು ಅವರು ತಿಳಿಸಿದರು.

ಕಬ್ಬನ್ ಪಾರ್ಕ್ ಸುತ್ತಲು ಮೊದಲ ಮೂರು ಗಂಟೆಗೆ 50 ರೂಪಾಯಿ ಮತ್ತು 3-6 ಗಂಟೆ ಅವಧಿಗೆ 100 ರೂಪಾಯಿ ಶುಲ್ಕ ಎಂದು ಅಧಿಕಾರಿಗಳು ಹೇಳಿದರು.