ಯಲಹಂಕ ಕೆರೆಯಲ್ಲಿ ದೋಣಿ ವಿಹಾರಕ್ಕೆ ಚಾಲನೆ

ಯಲಹಂಕ ಕೆರೆಯಲ್ಲಿ ದೋಣಿ ವಿಹಾರಕ್ಕೆ ಚಾಲನೆ

YK   ¦    Jun 16, 2019 12:25:09 PM (IST)
ಯಲಹಂಕ ಕೆರೆಯಲ್ಲಿ ದೋಣಿ ವಿಹಾರಕ್ಕೆ ಚಾಲನೆ

ಯಲಹಂಕ: ಶನಿವಾರ ರಾಜ್ಯ ಪ್ರವಾಸೋದ್ಯಮ ನಿಗಮವು ಜಲಸಿರಿ ಪ್ರತಿಷ್ಠಾನದ ಸಹಯೋಗದಲ್ಲಿ ಯಲಹಂಕ ಕೆರೆಯಲ್ಲಿ ಆರಂಭಿಸಿರುವ ದೋಣಿ ವಿಹಾರ ಸೌಲಭ್ಯಕ್ಕೆ ಶನಿವಾರ ಚಾಲನೆ ದೊರಕಿದೆ.

30ಕೋಟಿ ವೆಚ್ಚದಲ್ಲಿ ಕೆರೆಯನ್ನು ಅಭಿವೃದ್ಧಿ ಪಡಿಸಿ 300ಎಕರೆ ವಿಸ್ತೀರ್ಣದಲ್ಲಿ ಕೆರೆ ನಿರ್ಮಾಣ ಮಾಡಲಾಗಿದೆ. ಉದ್ಘಾಟನೆ ಹಿನ್ನೆಲೆ ಇಂದು ಉಚಿತಚವಾಗಿ ದೋಣಿ ವಿಹಾರ ಮಾಡಲು ವಿಶೇಷ ಆಫರ್ ನೀಡಲಾಗಿದೆ.

ಸೋಮವಾರದಿಂದ ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಈ ಸೌಲಭ್ಯ ದೊರಕಲಿದೆ.