ಬಿಬಿಎಂಪಿ ಪಕ್ಷೇತರ ಕಾರ್ಪೋರೇಟರ್ ಏಳುಮಲೈ ಸಾವು

ಬಿಬಿಎಂಪಿ ಪಕ್ಷೇತರ ಕಾರ್ಪೋರೇಟರ್ ಏಳುಮಲೈ ಸಾವು

YK   ¦    Dec 06, 2018 10:50:12 AM (IST)
ಬಿಬಿಎಂಪಿ ಪಕ್ಷೇತರ ಕಾರ್ಪೋರೇಟರ್ ಏಳುಮಲೈ ಸಾವು

ಬೆಂಗಳೂರು: ಬಿಬಿಎಂಪಿಯ ಸಗಾಯಪುರಂ ವಾರ್ಡಿನ ಪಕ್ಷೇತರ ಸದಸ್ಯ ಏಳುಮಲೈ(40) ಅವರು ಬಹು ಅಂಗಾಂಗ ವೈಪಲ್ಯದಿಂದ  ಗುರುವಾರ ಖಾಸಗಿ ಆಸ್ಪತ್ರೆಯಲ್ಲಿ ನಸುಕಿನ ಜಾವ ಸಾವನ್ನಪ್ಪಿದ್ದಾರೆ. 

28 ದಿನಗಳ ಹಿಂದೆ ಮೂಗಿನಲ್ಲಿ ಕಾಣಿಸಿಕೊಂಡ ಗುಳ್ಳೆಗಾಗಿ ಆಸ್ಪತ್ರೆಗೆ ಅವರು ದಾಖಲಿಸಲಾಗಿತ್ತು.

ಕಳೆದ ಹಲವು ದಿನಗಳಿಂದ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆತಯುತ್ತಿದ್ದ ಅವರು ಇಂದು ಬಹು ಅಂಗಾಂಗ ವೈಪಲ್ಯದಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.