ಮೈತ್ರಿ ಸಂಪುಟ ಸೇರಿದ ಶಾಸಕ ಆರ್.ಶಂಕರ್,ಎಚ್.ನಾಗೇಶ್

ಮೈತ್ರಿ ಸಂಪುಟ ಸೇರಿದ ಶಾಸಕ ಆರ್.ಶಂಕರ್,ಎಚ್.ನಾಗೇಶ್

YK   ¦    Jun 14, 2019 02:50:57 PM (IST)
ಮೈತ್ರಿ ಸಂಪುಟ ಸೇರಿದ ಶಾಸಕ ಆರ್.ಶಂಕರ್,ಎಚ್.ನಾಗೇಶ್

ಬೆಂಗಳೂರು: ಶುಕ್ರವಾರ ನಮಧ್ಯಾಹ್ನ ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ನಡೆದಿದ್ದು ಶಾಸಕರಾದ ಆರ್.ಶಂಕರ್ ಹಾಗೂ ಎಚ್.ನಾಗೇಶ್ ಅವರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ರಾಜ್ಯಪಾಲ ವಜುಬಾಯಿ ವಾಲಾ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.

ಈ ವೇಳೆ ಸಿಎಂ ಎಚ್.ಡಿ.ಕುಮಾರಸ್ವಾಮ, ಉಪಮುಖ್ಯಮಂತ್ರಿ ಪರಮೇಶ್ವರ್ ಹಾಗೂ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ದ್ದರು.

More Images