ಹಿರಿಯ ರಂಗನಾಯಕಿ ವಿಧಿವಶ

ಹಿರಿಯ ರಂಗನಾಯಕಿ ವಿಧಿವಶ

YK   ¦    Jun 10, 2019 12:09:35 PM (IST)
ಹಿರಿಯ ರಂಗನಾಯಕಿ ವಿಧಿವಶ

ಬೆಂಗಳೂರು: ಹಿರಿಯ ರಂಗನಾಯಕಿ ನಟಿ ರಂಗನಾಯಕಮ್ಮ ಅವರು ಭಾನುವಾರ ಸಾವನ್ನಪ್ಪಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ವರು ಈಚೆಗೆ ನಮಗಳ ಮನೆಯಲ್ಲಿ ವಾಸವಾಗಿದ್ದರು. ಈಚೆಗೆ ಉಸಿರಾಟದಲ್ಲಿ ಏರುಪೇರಾದ ಹಿನ್ನೆಲೆ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಭಾನುವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.