224 ಕ್ಷೇತ್ರಗಳ ಪೈಕಿ 218 ಕ್ಷೇತ್ರಗಳಿಗೆ ಕೈ ಅಭ್ಯರ್ಥಿ ಘೋಷಣೆ.?

224 ಕ್ಷೇತ್ರಗಳ ಪೈಕಿ 218 ಕ್ಷೇತ್ರಗಳಿಗೆ ಕೈ ಅಭ್ಯರ್ಥಿ ಘೋಷಣೆ.?

LK   ¦    Apr 16, 2018 09:49:05 AM (IST)
224 ಕ್ಷೇತ್ರಗಳ ಪೈಕಿ 218 ಕ್ಷೇತ್ರಗಳಿಗೆ ಕೈ ಅಭ್ಯರ್ಥಿ ಘೋಷಣೆ.?

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೊನೆಗೂ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಒಟ್ಟು 224 ಕ್ಷೇತ್ರಗಳ ಪೈಕಿ 218 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.

ಈ ಪೈಕಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ (ವರುಣಾ ಕ್ಷೇತ್ರ), ಗೃಹ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯರೆಡ್ಡಿ (ಜಯನಗರ), ಮಂಡ್ಯದಿಂದ ನಟ ಅಂಬರೀಶ್ ಅವರಿಗೆ ಟಿಕೆಟ್ ನೀಡಲಾಗಿದೆ. ಉಳಿದಂತೆ ಯಮಕನ ಮರಡಿ ಕ್ಷೇತ್ರದಿಂದ ಸತೀಶ್ ಜಾರಕಿ ಹೊಳಿ, ಖಾನಾಪುರದಿಂದ ಅಂಜಲಿ ನಿಂಬಾಳ್ಕರ್, ತೆರದಾಳದಿಂದ ಉಮಾಶ್ರೀ, ಮುದ್ದೆ ಬಿಹಾಳದಿಂದ ಅಪ್ಪಾಜಿ ನಾಡಗೌಡ ಅವರಿಗೆ ಟಿಕೆಟ್ ನೀಡಲಾಗಿದೆ.

ಕೊರಟಗೆರೆಯಿಂದ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ, ಬಾದಾಮಿಯಿಂದ ದೇವರಾಜ್ ಪಾಟೀಲ್, ಬಬಲೇಶ್ವರದಲ್ಲಿ ಎಂ.ಬಿ.ಪಾಟೀಲ್, ಜೇವರ್ಗಿಯಿಂದ ಅಜಯ್ ಸಿಂಗ್, ಗಂಗಾವತಿಯಿಂದ ಇಕ್ಬಾಲ್ ಅನ್ಸಾರಿ, ಧಾರವಾಡದಲ್ಲಿ ವಿನಯ್ ಕುಲಕರ್ಣಿ, ಹಳಿಯಾಳದಿಂದ ಆರ್ ವಿ ದೇಶಪಾಂಡೆ, ಕಾರವಾರದಲ್ಲಿ ಸತೀಶ್ ಸೈಲ್, ಹಿರೇಕೆರೂರುನಲ್ಲಿ ಬಿಸಿ ಪಾಟೀಲ್, ಹಡಗಲಿಯಿಂದ ಪಿಟಿ ಪರಮೇಶ್ವರ್ ನಾಯ್ಕ್ ಟಿಕೆಟ್ ಪಡೆದಿದ್ದಾರೆ.

ಅಂತೆಯೇ ಬಳ್ಳಾರಿಯಿಂದ ಅನಿಲ್ ಲಾಡ್ಸ, ಹೊಳಲ್ಕರೆಯಿಂದ ಹೆಚ್.ಆಂಜನೇಯ, ದಾವಣಗೆರೆ ಉತ್ತರ ಕ್ಷೇತ್ರದಿಂದ ಹೆಚ್.ಹೆಚ್.ಮಲ್ಲಿಕಾರ್ಜುನ್, ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಶ್ಯಾಮನೂರು ಶಿವಶಂಕರಪ್ಪ, ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ, ಬ್ಯಾಟರಾಯನಪುರ ಕ್ಷೇತ್ರದಿಂದ ಕೃಷ್ಣ ಬೈರೇಗೌಡ, ಆರ್.ಆರ್ ನಗರದಲ್ಲಿ ಮುನಿರತ್ನ, ಕೋಲಾರದಲ್ಲಿ ಸೈಯ್ಯದ್ ಜಮೀರ್ ಪಾಷಾ ಅವರಿಗೆ ಟಿಕೆಟ್ ನೀಡಲಾಗಿದೆ.

ಕಾಂಗ್ರೆಸ್ ಅಭ್ಯರ್ಥಿಗಳ ವಿವರ:

ಚಾಮುಂಡೇಶ್ವರಿ ಕ್ಷೇತ್ರ- ಸಿದ್ದರಾಮಯ್ಯ,

ಕೃಷ್ಣರಾಜ ಕ್ಷೇತ್ರ-ಎಂ.ಕೆ.ಸೋಮಶೇಖರ್,

ಚಾಮರಾಜನಗರ-ವಾಸು,

ನರಸಿಂಹರಾಜ ನಗರ-ತನ್ವೀರ್ ಸೇಠ್,

ವರುಣ-ಡಾ.ಯತೀಂದ್ರ,

ಪಿರಿಯಾಪಟ್ಟಣ-ಕೆ.ವೆಂಕಟೇಶ್,

ಕೃಷ್ಣರಾಜನಗರ-ಡಿ.ರವಿಶಂಕರ್,

ಹುಣಸೂರು-ಹೆಚ್.ಪಿ. ಮಂಜುನಾಥ್,

ಹೆಗ್ಗಡ ದೇವನಕೋಟೆ(ಎಸ್ ಸಿ)-ಅನಿಲ್ ಕುಮಾರ್ ಚಿಕ್ಕಮಾದು,

ನಂಜನಗೂಡು(ಎಸ್ ಸಿ)-ಕಳಲೆ ಕೇಶವ ಮೂರ್ತಿ,

ಟಿ.ನರಸೀಪುರ(ಎಸ್ ಸಿ)-ಹೆಚ್.ಸಿ.ಮಹದೇವಪ್ಪ,

ಹನೂರು-ಆರ್.ನರೇಂದ್ರ,

ಕೊಳ್ಳೇಗಾಲ(ಎಸ್ ಸಿ)-ಎ.ಆರ್.ಕೃಷ್ಣಮೂರ್ತಿ,

ಚಾಮರಾಜನಗರ-ಪುಟ್ಟರಂಗ ಶೆಟ್ಟಿ,

ಗುಂಡ್ಲುಪೇಟೆ-ಗೀತಾ ಮಹದೇವ್ ಪ್ರಸಾದ್. ನಿ

ಪ್ಪಾಣಿ-ಕಾಕಾ ಸಾಹೇಬ್ ಪಾಟೀಲ್,

ಚಿಕ್ಕೋಡಿ- ಸದಲಗಾ-ಗಣೇಶ್ ಹುಕ್ಕೇರಿ

ಅಥಣಿ-ಮಹೇಶ್ ಈರಣ್ಣಗೌಡ ಕುಮಟಲ್ಲಿ ,

ಕಾಗವಾಡ-ಶ್ರೀಮಂತ ಬಾಲಸಾಹೇಬ್ ಪಾಟೀಲ್,

ಕುಡಚಿ(ಎಸ್.ಸಿ)- ಅಮಿತ್ ಶರ್ಮ ಘಾಟ್ಗೆ,

ರಾಯಭಾಗ - ಪ್ರದೀಪ್ ಕುಮಾರ್ ಮಳಗಿ

ಹುಕ್ಕೇರಿ-ಎ.ಬಿ ಪಾಟೀಲ್

ಅರಬಾವಿ-ಅರವಿಂದ್ ಮಹದೇವ್ ರಾವ್ ದಳವಾಯಿ,

ಗೋಕಾಕ- ರಮೇಶ್ ಲಕ್ಷ್ಮಣ್ ರಾವ್ ಜಾರಕಿಹೊಳಿ,

ಯಮಕನಮರಡಿ-ಸತೀಶ್ ಎಲ್ ಜಾರಕಿಹೊಳಿ,

ಬೆಳಗಾವಿ- ಉತ್ತರ ಫಿರೋಜ್ ಎನ್ ಸೇಠ್,

ಬೆಳಗಾವಿ ದಕ್ಷಿಣ- ಎಂ. ಡಿ ಲಕ್ಷ್ಮಿ ನಾರಾಯಣ,

ಬೆಳಗಾವಿ ಗ್ರಾಮೀಣ-ಲಕ್ಷ್ಮಿ ರವೀಂದ್ರ ಹೆಬ್ಬಾಳ್ಕರ್,

ಖಾನಪುರ-ಅಂಜಲಿ ನಿಂಬಾಳ್ಕರ್,

ಬೈಲಹೊಂಗಲ-ಮಹಂತೇಶ್ ಎಸ್. ಕೌಜಲಗಿ,

ಸವದತ್ತಿ ಎಲ್ಲಮ್ಮ-ವಿಶ್ವಾಸ್ ವಸಂತ್ ವೈದ್ಯ,

ರಾಮದುರ್ಗ- ಪಿ.ಎಂ. ಅಶೋಕ್,

ಮುಧೋಳ(ಎಸ್ ಸಿ)-ಸತೀಶ್ ಚಿನ್ನಪ್ಪ ಬಂಡಿ ವಡ್ಡರ್,

ತೆರೆದಾಳು-ಉಮಾಶ್ರೀ,

ಜಮಖಂಡಿ-ಸಿದ್ದು ನ್ಯಾಮೇಗೌಡ,

ಬೀಳಗಿ-ಜಗದೀಶ್ ತಿಮ್ಮಣ್ಣಗೌಡ ಪಾಟೀಲ್,

ಬಾದಾಮಿ-ಡಾ.ದೇವರಾಜ ಪಾಟೀಲ್,

ಬಾಗಲಕೋಟೆ- ಹುಲ್ಲಪ್ಪ ಯಮನಪ್ಪ ಮೇಟಿ,

ಹುನಗುಂದ-ವಿಜಯಾನಂದ್ ಎಸ್. ಕಾಶ್ಯಪ್ಪನವರ್,

ಮುದ್ದೆಬಿಹಾಳ-ಅಪ್ಪಾಜಿ, ಚನ್ನಸವರಾಜ್ ನಾಡಗೌಡ,

ದೇವರ ಹಿಪ್ಪರಗಿ-ಬಾಪುಗೌಡ ಎಸ್.ಪಾಟೀಲ್,

ಬಸವನ ಬಾಗೇವಾಡಿ-ಶಿವಾನಂದಪಾಟೀಲ್,

ಬೊಬಳೇಶ್ವರ-ಎಂ.ಬಿ. ಪಾಟೀಲ್,

ಬಿಜಾಪುರ ನಗರ-ಅಬ್ದುಲ್ ಹಮೀದ್ ಮುಶ್ರಿಫ್,

ಹಿಂಡಿ-ಯಶವಂತಗೌಡ ವಿ. ಪಾಟೀಲ್,

ಅಬ್ಜಲ್ ಪುರ-ಎಂ.ವೈ.ಪಾಟೀಲ್,

ಜೇವರ್ಗಿ-ಡಾ.ಅಜಯ್ ಸಿಂಗ್,

ಸೊರಪುರ (ಎಸ್.ಟಿ)-ರಾಜಾ ವೆಂಕಟಪ್ಪ ನಾಯಕ್,

ಶಹಪುರ್ಶ-ರಣಬಸಪ್ಪ ದರ್ಶನ್ ಪುರ್,

ಯಾದಗಿರ್- ಡಾ.ಎ.ಬಿ.ಮಾಲಕರೆಡ್ಡಿ,

ಗುರ್ಮಿಟ್ಕಲ್-ಬಾಬು ರಾವ್ ಚಿಂಚನಸೂರ್,

ಚಿತ್ತಾಪುರ್(ಎಸ್ ಸಿ)-ಪ್ರಿಯಾಂಕ ಖರ್ಗೆ,

ಸೇಡಂ-ಶರಣಪ್ರಕಾಶ್ ಪಾಟೀಲ್,

ಚಿಂಚೊಳ್ಳಿ (ಎಸ್ ಸಿ)-ಉಮೇಶ್ ಜಾಧವ್,

ಗುಲ್ಬರ್ಗ ಗ್ರಾಮಾಂತರ-ವಿಜಯಕುಮಾರ್,

ಗುಲ್ಬರ್ಗ ದಕ್ಷಿಣ-ಅಲ್ಲಮಪ್ರಭು ಪಾಟೀಲ್,

ಗುಲ್ಬರ್ಗ ಉತ್ತರ-ಕೆ. ಫಾತಿಮಾ,

ಅಳಂದ-ಬಿ.ಆರ್.ಪಾಟೀಲ್,

ಬಸವ ಕಲ್ಯಾಣ-ಬಿ.ನಾರಾಯಣರಾವ್,

ಹುಮ್ನಾಬಾದ್- ರಾಜಶೇಖರ ಪಾಟೀಲ್,

ಬೀದರ್ ದಕ್ಷಿಣ-ಅಶೋಕ್ ಖೇಣಿ,

ಬೀದರ್-ರಹೀಂಖಾನ್,

ಬಾಲ್ಕಿ-ಈಶ್ವರ್ ಬಿ.ಖಂಡ್ರೆ,

ಔರದ್ (ಎಸ್ ಸಿ)-ವಿಜಯಕುಮಾರ್,

ರಾಯಚೂರು ಗ್ರಾಮಾಂತರ (ಎಸ್ ಟಿ)-ಬಸವನಗೌಡ,

ಮಾನ್ವಿ-(ಎಸ್ ಟಿ)-ಜಿ.ಹಂಪಯ್ಯನಾಯಕ್,

ದೇವದುರ್ಗ(ಎಸ್ ಟಿ)-ರಾಜಶೇಖರನಾಯಕ್,

ಲಿಂಗಸಗೂರು-(ಎಸ್ ಸಿ)-ದುರ್ಗಪ್ಪ ಹೂಲಗೆರೆ,

ಸಿಂಧನೂರು-ಹಂಪನಗೌಡ ಬದರಿ,

ಮಸ್ಕಿ(ಎಸ್ಟಿ)-ಪ್ರತಾಪಗೌಡ ಪಾಟೀಲ್,

ಕುಷ್ಠಗಿ-ಅಮರೇಗೌಡ ಎಲ್.ಪಾಟೀಲ್. ಬಯ್ಯಪುರ್,

ಕನಕಗಿರಿ (ಎಸ್ ಸಿ)-ಶಿವರಾಜ್ ತಂಡರಗಿ,

ಗಂಗಾವತಿ- ಇಕ್ಬಾಲ್ ಅನ್ಸಾರಿ,

ಎಲ್ಬುರ್ಗ-ಬಸವರಾಯ ರಾಯರೆಡ್ಡಿ,

ಕೊಪ್ಪಳ್ಳ-ರಾಘವೇಂದ್ರ ಕೆ. ಯತ್ನಾಳ್,

ಶಿರಹಟ್ಟಿ(ಎಸ್ ಸಿ)-ದೊಡ್ಡಮಣಿ ರಾಮಕೃಷ್ಣ ಸಿದ್ದಲಿಂಗಪ್ಪ,

ಗದಗ-ಹೆಚ್.ಕೆ.ಪಾಟೀಲ್,

ರೋಣ-ಪಾಟೀಲ್ ಗುರುಪಾದಗೌಡ ಸಂಗನಗೌಡ,

ನರಗುಂದ-ಬಸವರೆಡ್ಡಿಯವಗಲ್,

ನವಲಗುಂದ-ವಿನೋದ್ ಕೆ. ಅಸೂಟಿ,

ಕುಂದಗೋಳ-ಚನ್ನಬಸಪ್ಪ ಶಿವಳ್ಳಿ,

ಧಾರವಾಡ-ವಿನಯಕುಲಕರ್ಣಿ,

ಹುಬ್ಬಳ್ಳಿ-ಧಾರವಾಡ ಪೂರ್ವ (ಎಸ್ ಸಿ)-ಪ್ರಸಾದ್ ಹಬ್ಬಯ್ಯ,

ಹುಬ್ಬಳ್ಳಿ-ಧಾರವಾಡ ಕೇಂದ್ರ-ಡಾ.ಮಹೇಶ್ ಸಿ.ನಾಲ್ವಾಡ್,

ಹುಬ್ಬಳ್ಳಿ ಧಾರವಾಡ ಪಶ್ಚಿಮ-ಮಹಮ್ಮದ್ ಇಸ್ಮಾಯಿಲ್ ತಮಟಗರ್,

ಕಲಗಟಗಿ-ಸಂತೋಷ್ ಎಸ್.ಲಾಡ್,

ಹಳಿಯಾಳ-ಆರ್.ವಿ.ದೇಶಪಾಂಡೆ,

ಕಾರವಾರ-ಸತೀಶ್ ಕೃಷ್ಣ ಶೈಲ್,

ಕುಮಟಾ-ಶಾರದಮೋಹನ್ ಶೆಟ್ಟಿ,

ಬಟ್ಕಳ-ಮನ್‍ಕಲ್ ಸುಬ್ಬಾವೈದ್ಯ,

ಶಿರಸಿ-ಭೀಮಣ್ಣನಾಯಕ್,

ಯಲ್ಲಾಪುರ-ಅರ್ಬೈಲ್ ಹೊಬ್ಬಾರ್ ಶಿವಣ್ಣ,

ಹನಗಲ್-ಮನೆ ಶ್ರೀನಿವಾಸ,

ಸಿಗ್ಗಾವ್-ಸೈಯದ್ ಅಜಂಪೀರ್ ಎಸ್.ಖಾದ್ರಿ,

ಹಾವೇರಿ(ಎಸ್ ಸಿ)-ರುದ್ರಪ್ಪ ಮಾನಪ್ಪ ಲಮಾಣಿ,

ಬ್ಯಾಡಗಿ-ಎಸ್.ಆರ್.ಪಾಟೀಲ್,

ಹೀರೆಕೆರೂರು- ಬಿ.ಸಿ.ಪಾಟೀಲ್,

ರಾಣಿಬೆನ್ನೂರು-ಕೆ.ಬಿ.ಕೋಳಿವಾಡ,

ಹಡಗಲಿ(ಎಸ್ ಸಿ)-ಪರಮೇಶ್ವರ ನಾಯಕ್,

ಹಗರಿಬೊಮ್ಮನಹಳ್ಳಿ(ಎಸ್ ಸಿ)-ಭೀಮನಾಯ್ಕ,

ವಿಜಯನಗರ- ಆನಂದ್ ಸಿಂಗ್,

ಕಂಪ್ಲಿ(ಎಸ್ಟಿ)-ಜೆ.ಎನ್.ಗಣೇಶ್,

ಸಿರುಗುಪ್ಪ(ಎಸ್ಟಿ)- ಮುರಳಿ ಕೃಷ್ಣ,

ಬಳ್ಳಾರಿ(ಎಸ್ಟಿ)-ಬಿ.ನಾಗೇಂದ್ರ,

ಬಳ್ಳಾರಿ ನಗರ-ಅನಿಲ್‍ಲಾಡ್,

ಸಂಡೂರು(ಎಸ್ಟಿ)-ತುಕಾರಂ,

ಕೂಡ್ಲಗಿ(ಎಸ್ಟಿ)-ರಘು ಗುಜ್ಜಾಲ್,

ಮೊಳಕಾಲ್ಮೂರು(ಎಸ್ಟಿ)-ಡಾ.ಬಿ.ಯೋಗೇಶ್ ಬಾಬು,

ಚಳ್ಳಕೆರೆ(ಎಸ್ಟಿ)- ರಘುಮೂರ್ತಿ,

ಚಿತ್ರದುರ್ಗ-ಡಾ.ಹೆಚ್.ಎ.ಷಣ್ಮುಖಪ್ಪ,

ಹಿರಿಯೂರು-ಡಿ.ಸುಧಾಕರ್,

ಹೊಸದುರ್ಗ-ಬಿ.ಜಿ.ಗೋವಿಂದಪ್ಪ,

ಹೊಳಲ್ಕೆರೆ(ಎಸ್ ಸಿ)-ಹೆಚ್.ಆಂಜನೇಯ,

ಜಗಳೂರು(ಎಸ್ಟಿ)-ಎ.ಎಲ್.ಪುಷ್ಪಾ,

ಹರಪನಹಳ್ಳಿ-ಎಂ.ಪಿ.ರವೀಂದ್ರ,

ಹರಿಹರ-ಎಸ್.ರಾಮಪ್ಪ,

ದಾವಣಗೆರೆ ಉತ್ತರ-ಎಸ್.ಎಸ್.ಮಲ್ಲಿಕಾರ್ಜುನ್,

ದಾವಣಗೆರೆ ದಕ್ಷಿಣ-ಶಿವಶಂಕರಪ್ಪ,

ಮಾಯಕೊಂಡ(ಎಸ್ ಸಿ)-ಕೆ.ಎಸ್.ಬಸವರಾಜ್,

ಚನ್ನಗಿರಿ-ಒಡ್ನಾಲ್ ರಾಜಣ್ಣ,

ಹೊನ್ನಾಳಿ-ಡಿ.ಜಿ.ಶಾಂತನಗೌಡ,

ಶಿವಮೊಗ್ಗ ಗ್ರಾಮೀಣ(ಎಸ್ ಸಿ)-ಡಾ.ಎಸ್.ಕೆ.ಶ್ರೀನಿವಾಸ್ ಕರಿಯಣ್ಣ,

ಭದ್ರಾವತಿ-ಬಿ.ಕೆ.ಸಂಗಮೇಶ್ವರ,

ಶಿವಮೊಗ್ಗ-ಕೆ.ಬಿ.ಪ್ರಸನ್ನಕುಮಾರ್,

ತೀರ್ಥಹಳ್ಳಿ-ಕಿಮ್ಮನೆ ರತ್ನಾಕರ್,

ಶಿಕಾರಿಪುರ-ಜಿ.ಬಿ. ಮಾಲತೇಶ್,

ಸೊರಬ-ರಾಜು.ಎಂ.ತಳ್ಳೂರು,

ಸಾಗರ-ಕಾಗೂಡು ತಿಮ್ಮಪ್ಪ,

ಬೈಂದೂರು-ಕೆ.ಗೋಪಾಲ ಪೂಜಾರಿ,

ಕುಂದಾಪುರ-ರಾಕೇಶ್ ಮಳ್ಳಿ,

ಉಡುಪಿ-ಪ್ರಮೋದ್ ಮಧ್ವರಾಜ್,

ಕಾಪು-ವಿನಯ ಕುಮಾರ್ ಸೊರಕೆ,

ಕಾರ್ಕಳ- ಹೆಚ್.ಗೋಪಾಲ ಭಂಡಾರಿ,

ಶೃಂಗೇರಿ-ಟಿ.ಡಿ.ರಾಜೇಗೌಡ,

ಮೂಡಿಗೆರೆ(ಎಸ್ ಸಿ)-ಮೋಟಮ್ಮ,

ಚಿಕ್ಕಮಗಳೂರು-ಬಿ.ಎಲ್.ಶಂಕರ್,

ತರಿಕೇರೆ-ಎಸ್.ಎಂ.ನಾಗರಾಜು,

ಕಡೂರು-ಕೆ.ಎಸ್.ಆನಂದ್,

ಚಿಕ್ಕನಾಯಕನಹಳ್ಳಿ-ಸಂತೋಷ್ ಜಯಚಂದ್ರ,

ತಿಪಟೂರು-ಬಿ.ನಂಜಮರಿ,

ತುರುವೇಕೇರೆ-ರಂಗಪ್ಪ ಟಿ.ಚೌಧರಿ,

ಕುಣಿಗಲ್-ಡಾ.ಹೆಚ್.ಡಿ.ರಂಗನಾಥ್,

ತುಮಕೂರು ನಗರ-ರಫೀಕ್ ಅಹ್ಮದ್,

ತುಮಕೂರು ಗ್ರಾಮೀಣ-ಆರ್.ಎಸ್.ರವಿಕುಮಾರ್,

ಕೊರಟಗೆರೆ(ಎಸ್ ಸಿ)- ಡಾ.ಜಿ.ಪರಮೇಶ್ವರ್,

ಶಿರ-ಟಿ.ಬಿ.ಜಯ ಚಂದ್ರ,

ಪಾವಗಡ(ಎಸ್ ಸಿ)- ವೆಂಕಟರಮಣಪ್ಪ,

ಮಧುಗಿರಿ-ಕೆ.ಎನ್.ರಾಜಣ್ಣ,

ಗೌರಿಬಿದನೂರು-ಎನ್.ಎಚ್.ಶಿವಶಂಕರರೆಡ್ಡಿ,

ಬಾಗೇಪಲ್ಲಿ-ಎಸ್.ಎನ್.ಸುಬ್ಬಾರೆಡ್ಡಿ,

ಚಿಕ್ಕಬಳ್ಳಾಪುರ- ಡಾ.ಕೆ.ಸುಧಾಕರ್,

ಶಿಡ್ಲಘಟ್ಟ-ವಿ.ಮುನಿಯಪ್ಪ,

ಚಿಂತಾಮಣಿ-ವಾಣಿಕೃಷ್ಣರೆಡ್ಡಿ,

ಶ್ರೀನಿವಾಸಪುರ-ಕೆ.ಆರ್.ರಮೇಶ್ ಕುಮಾರ್,

ಮುಳಬಾಗಿಲು(ಎಸ್ ಸಿ)-ಜಿ.ಮಂಜುನಾಥ್,

ಕೋಲಾರ ಗೋಲ್ಡ್‍ಫೀಲ್ಡ್(ಎಸ್ ಸಿ)-ರೂಪಾ ಶಶಿಧರ್,

ಬಂಗಾರಪೇಟೆ(ಎಸ್ ಸಿ)-ಕೆ.ಎಂ.ನಾರಾಯಣಸ್ವಾಮಿ,

ಕೋಲಾರ-ಸೈಯದ್ ಜಮೀರ್ ಪಾಷಾ,

ಮಾಲೂರು-ಕೆ.ವೈ.ನಂಜೇಗೌಡ,

ಯಲಹಂಕ-ಎಂ.ಎನ್.ಗೋಪಾಲಕೃಷ್ಣ,

ಕೆ.ಆರ್.ಪುರ-ಬಿ.ಎ.ಬಸವರಾಜ,

ಬ್ಯಾಟರಾಯನಪುರ-ಕೃಷ್ಣ ಭರೈಗೌಡ,

ಯಶವಂತಪುರ-ಎಸ್.ಟಿ.ಸೋಮ ಶೇಖರ್,

ರಾಜರಾಜೇಶ್ವರಿನಗರ- ಮುನಿರತ್ನ,

ದಾಸರಹಳ್ಳಿ-ಪಿ.ಎನ್.ಕೃಷ್ಣಮೂರ್ತಿ,

ಮಹಾಲಕ್ಷ್ಮಿ ಲೇಔಟ್- ಎಚ್.ಎಸ್.ಮಂಜುನಾಥ್,

ಮಲ್ಲೇಶ್ವರಂ-ಎಂ.ಆರ್. ಸೀತಾರಾಂ,

ಹೆಬ್ಬಾಳ-ಬಿ.ಎಸ್.ಸುರೇಶ್,

ಪುಲಕೇಶಿನಗರ (ಎಸ್ ಸಿ)-ಅಖಂಡ ಶ್ರೀನಿವಾಸಮೂರ್ತಿ,

ಸರ್ವಜ್ಞನಗರ, ಕೆ.ಜೆ. ಜಾರ್ಜ್,

ಸಿ.ವಿ.ರಾಮನ್‍ನಗರ (ಎಸ್ ಸಿ)-ಸಂಪತ್ ರಾಜ್,

ಶಿವಾಜಿನಗರ-ರೋಷನ್ ಬೇಗ್,

ಗಾಂಧಿನಗರ-ದಿನೇಶ್ ಗುಂಡೂರಾವ್,

ರಾಜಾಜಿನಗರ-ಜಿ.ಪದ್ಮಾವತಿ,

ಗೋವಿಂದರಾಜನಗರ-ಪ್ರಿಯಾಕೃಷ್ಣ,

ವಿಜಯನಗರ- ಎಂ.ಕೃಷ್ಣಪ್ಪ,

ಚಾಮರಾಜಪೇಟೆ-ಜಮೀರ್ ಅಹಮದ್,

ಚಿಕ್ಕಪೇಟೆ-ಆರ್.ವಿ. ದೇವರಾಜ್,

ಬಸವನಗುಡಿ-ಎಂ.ಬೋರೇಗೌಡ,

ಪದ್ಮನಾಭನಗರ- ಬಿ.ಗುರುಪ್ಪನಾಯ್ಡು,

ಬಿಟಿಎಂ ಲೇಔಟ್-ರಾಮಲಿಂಗಾರೆಡ್ಡಿ,

ಜಯನಗರ-ಸೌಮ್ಯ ಆರ್.,

ಮಹದೇವಪುರ (ಎಸ್ ಸಿ)-ಎ.ಸಿ.ಶ್ರೀನಿವಾಸ್,

ಬೊಮ್ಮನಹಳ್ಳಿ-ಸುಷ್ಮಾರಾಜ ಗೋಪಲ್ ರೆಡ್ಡಿ,

ಬೆಂಗಳೂರು ದಕ್ಷಿಣ-ಆರ್.ಕೆ. ರಮೇಶ್,

ಅನೇಕಲ್(ಎಸ್ ಸಿ)-ಬಿ.ಶಿವಣ್ಣ,

ಹೊಸಕೋಟೆ-ಎನ್.ನಾಗರಾಜು,

ದೇವನಹಳ್ಳಿ (ಎಸ್ ಸಿ)-ವೆಂಕಟಸ್ವಾಮಿ,

ದೊಡ್ಡಬಳ್ಳಾಪುರ-ಟಿ. ವೆಂಕಟ ರಮಣಯ್ಯ,

ನೆಲಮಂಗಲ (ಎಸ್ ಸಿ)-ಆರ್.ನಾರಾಯಣಸ್ವಾಮಿ,

ಮಾಗಡಿ-ಹೆಚ್.ಸಿ. ಬಾಲಕೃಷ್ಣ,

ರಾಮನಗರ-ಎಚ್.ಎ. ಇಕ್ಬಾಲ್ ಹುಸೇನ್,

ಕನಕಪುರ- ಡಿ.ಕೆ. ಶಿವಕುಮಾರ್,

ಚನ್ನಪಟ್ಟಣ್ಣ-ಎಚ್.ಎಂ.ರೇವಣ್ಣ,

ಮಳವಳ್ಳಿ(ಎಸ್ ಸಿ)-ಪಿ.ಎಂ.ನಾರಾಯಣ ಸ್ವಾಮಿ,

ಮಳವಳ್ಳಿ (ಎಸ್ ಸಿ)-ಪಿ.ಎಂ.ನರೇಂದ್ರಸ್ವಾಮಿ,

ಮದ್ದೂರು-ಜಿ.ಎಂ.ಮಧು,

ಮಂಡ್ಯ-ಅಂಬರೀಶ್,

ಶ್ರೀರಂಗಪಟ್ಟಣ- ರಮೇಶ್ ಬಾಬು ಬಂಡಿಸಿದ್ದೇಗೌಡ,

ನಾಗಮಂಗಲ- ಚಲುವರಾಯಸ್ವಾಮಿ,

ಕೃಷ್ಣರಾಜಪೇಟೆ-ಕೆ.ಬಿ.ಚಂದ್ರಶೇಖರ್,

ಶ್ರವಣಬೆಳಗೊಳ- ಸಿ.ಎಸ್.ಪುಟ್ಟೇಗೌಡ,

ಅರಸೀಕೆರೆ-ಜಿ.ಬಿ.ಶಶಿಧರ,

ಬೇಲೂರು-ಕೃಷ್ಣರುದ್ರೇಗೌಡ,

ಹಾಸನ-ಮಹೇಶ್ ಹೆಚ್.ಕೆ.,

ಹೊಳೆನರಸೀಪುರ- ಮಂಜೇಗೌಡ,

ಅರಕಲಗೂಡು-ಎ.ಮಂಜು,

ಸಕಲೇಶಪುರ(ಎಸ್ ಸಿ)-ಸಿದ್ದಯ್ಯ,

ಬೆಳ್ತಂಗಡಿ-ಕೆ.ವಸಂತ ಬಂಗೇರ,

ಮೂಡಬಿದ್ರೆ-ಅಭಯಚಂದ್ರ ಜೈನ್,

ಮಂಗಳೂರು ಉತ್ತರ-ಬಿ.ಎ. ಮೊಯುದ್ದೀನ್ ಭಾವಾ,

ಮಂಗಳೂರು ದಕ್ಷಿಣ- ಜಾನ್ ರಿಚರ್ಡ್ ಲೋಬೋ,

ಮಂಗಳೂರು-ಯು.ಟಿ.ಅಬ್ದುಲ್ ಖಾದರ್,

ಬಂಟ್ವಾಳ- ಬಿ.ರಮನಾಥ ರೈ,

ಪುತ್ತೂರು-ಶಕುಂತಲ ಟಿ.ಶೆಟ್ಟಿ,

ಸುಳ್ಯ(ಎಸ್ ಸಿ)-ಡಾ.ಬಿ.ರಘು,

ಮಡಿಕೇರಿ-ಹೆಚ್.ಎಸ್. ಚಂದ್ರಮೌಳಿ,

ವಿರಾಜಪೇಟೆ-ಅರುಣ್ ಮಾಚಯ್ಯ.