ಮಾವನ ಜತೆ ಅನೈತಿಕ ಸಂಬಂಧ: ಸೊಸೆಗೆ ಹೊಡೆದ ಅತ್ತೆ

ಮಾವನ ಜತೆ ಅನೈತಿಕ ಸಂಬಂಧ: ಸೊಸೆಗೆ ಹೊಡೆದ ಅತ್ತೆ

YK   ¦    May 25, 2019 11:05:53 AM (IST)
ಮಾವನ ಜತೆ ಅನೈತಿಕ ಸಂಬಂಧ: ಸೊಸೆಗೆ ಹೊಡೆದ ಅತ್ತೆ

ಬೆಂಗಳೂರು: ತನ್ನ ಪತಿ ಜತೆ ಸೊಸೆ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಅನುಮಾನಿಸಿ ಕೋಪಗೊಂಡ ಅತ್ತೆ ಸೊಸೆಗೆ ಹೊಡೆದ ಘಟನೆ ನಡೆದಿದೆ. ಈ ಸಂಬಂಧ ಸೊಸೆ ಶುಕ್ರವಾರ ಕೋನನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಸೊಸೆಯ ದೂರಿನಲ್ಲಿ ಮಾವನ ಜತೆ ಸಂಬಂಧ ಹೊಂದಿದ್ದೇನೆ ಎಂದು ಅನುಮಾನಿಸಿ ಅತ್ತೆ ನನ್ನ ಮೇಲೆ ಹ್ಲಲೆ ನಡೆಸಿದ್ದಾರೆ ಎಂದು ವಿವರಿಸಿದ್ದಾಳೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ಈ ಪ್ರಕರಣ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.